Mekedatu Padayatre: ಮತ್ತೆ ಮುಂದುವರೆಸುವ ಬಗ್ಗೆ ಸುಳಿವು ಕೊಟ್ಟ ಡಿಕೆಶಿ
ಹೈಕೋರ್ಟ್ (High Court) ಸೂಚನೆ ಮೇರೆಗೆ ಮೇಕೆದಾಟು (Mekedatu) ಯೋಜನೆಯನ್ನು ಕಾಂಗ್ರೆಸ್ ಮೊಟಕುಗೊಳಿಸಿತ್ತು. ಇದೀಗ ಮತ್ತೆ ಮುಂದುವರೆಯುತ್ತಾ.? ಎಂಬ ಸುಳಿವನ್ನು ಕೊಟ್ಟಿದ್ದಾರೆ ಡಿಕೆ ಶಿವಕುಮಾರ್ (DK Shivakumar).
ಬೆಂಗಳೂರು (ಜ. 15): ಹೈಕೋರ್ಟ್ (High Court) ಸೂಚನೆ ಮೇರೆಗೆ ಮೇಕೆದಾಟು (Mekedatu) ಯೋಜನೆಯನ್ನು ಕಾಂಗ್ರೆಸ್ ಮೊಟಕುಗೊಳಿಸಿತ್ತು. ಇದೀಗ ಮತ್ತೆ ಮುಂದುವರೆಯುತ್ತಾ.? ಎಂಬ ಸುಳಿವನ್ನು ಕೊಟ್ಟಿದ್ದಾರೆ ಡಿಕೆ ಶಿವಕುಮಾರ್ (DK Shivakumar).
Covid Rules ಬಿಜೆಪಿ ಶಾಸಕರಿಗಿಲ್ವಾ ಕೊರೊನಾ ರೂಲ್ಸ್, ಇವರ ಮೇಲೆ ಏನು ಕ್ರಮ?
'ನಿಯಮ ಸಡಿಲ ಮಾಡಿ, ಮತ್ತೆ ಪಾದಯಾತ್ರೆ ಮಾಡುತ್ತೇವೆ. ಹತ್ತು ಜನ ಅಂದ್ರೆ ಹತ್ತೇ ಜನ ಮಾಡ್ತೀವಿ' ಎಂದಿದ್ದಾರೆ. ಕರ್ಫ್ಯೂ ನಿಯಮ ಸಡಿಲಿಕೆ ಬಳಿಕ, ಎಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಮತ್ತೆ ಮೇಕೆದಾಟು ಪಾದಯಾತ್ರೆ ಮುಂದುವರೆಸುವುದಾಗಿ ಹೇಳಿದ್ದಾರೆ.