ರಾಜ್ಯಕ್ಕೆ ಲಸಿಕೆ ಬರಲು ಬಂತು ಮುಹೂರ್ತ, ಜನಸಾಮಾನ್ಯರಿಗೆ ಯಾವಾಗ ಸಿಗುತ್ತೆ ರೀ..?
ರಾಜ್ಯದಾದ್ಯಂತ ಕೊರೊನಾ ಲಸಿಕೆ ಡ್ರೈ ರನ್ ಶುರುವಾಗಿದೆ. ಸೊಮವಾರದಿಂದ ವಿತರಣೆಯೂ ಶುರುವಾಗಲಿದೆ. ಹಾಗಾದ್ರೆ ನಮಗ್ಯಾವಾಗ ಸಿಗುತ್ತೆ ಅಂತ ಜನಸಾಮಾನ್ಯರು ಕಾಯುತ್ತಿದ್ದಾರೆ.
ಬೆಂಗಳೂರು (ಜ. 08): ರಾಜ್ಯದಾದ್ಯಂತ ಕೊರೊನಾ ಲಸಿಕೆ ಡ್ರೈ ರನ್ ಶುರುವಾಗಿದೆ. ಸೊಮವಾರದಿಂದ ವಿತರಣೆಯೂ ಶುರುವಾಗಲಿದೆ. ಹಾಗಾದ್ರೆ ನಮಗ್ಯಾವಾಗ ಸಿಗುತ್ತೆ ಅಂತ ಜನಸಾಮಾನ್ಯರು ಕಾಯುತ್ತಿದ್ದಾರೆ.
ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‌ಗೆ, ಎರಡನೆ ಹಂತದಲ್ಲಿ 5 ಲಕ್ಷ ಫ್ರಂಟ್ ಲೈನ್ ವರ್ಕರ್ಸ್‌ಗೆ, ಆ ನಂತರ 17 ಲಕ್ಷ ಜನರಿಗೆ ಹಂಚಿಕೆ ಮಾಡಲಾಗುತ್ತದೆ. ಜನಸಾಮಾನ್ಯರಿಗೆ ಸಿಗಲು ಕನಿಷ್ಠ 6 ತಿಂಗಳಾದರೂ ಕಾಯಬೇಕಾಗಿದೆ. ಇನ್ನುಳಿದಂತೆ ಯಾವ ರೀತಿ ತಯಾರಿ ನಡೆದಿದೆ..? ಲಸಿಕೆಯ ಅಂಕಿ- ಅಂಶಗಳು ಇಲ್ಲಿವೆ ನೋಡಿ..!
ಕೊನೆಗೂ ಲಸಿಕೆ ಬರಲು ಮುಹೂರ್ತ ಬಂತು, ಸಿಹಿ ಸುದ್ದಿ ಕೊಟ್ಟ ಆರೋಗ್ಯ ಸಚಿವರು!