Asianet Suvarna News Asianet Suvarna News

ಹೈಕಮಾಂಡ್‌ ಆದೇಶಕ್ಕೆ ಸಿಎಂ ವೇಟಿಂಗ್‌: ರಾಜೀನಾಮೆ ನೀಡ್ತಾರಾ ಯಡಿಯೂರಪ್ಪ?

Jul 24, 2021, 10:47 AM IST

ಬೆಂಗಳೂರು(ಜು.24): ನಾಳೆ ಬರಲಿದೆ ಹೈಕಮಾಂಡ್‌ ಸಂದೇಶ, ನಾಡಿದ್ದು ಸಿಎಂ ಬಿಎಸ್‌ವೈ ರಾಜೀನಾಮೆ?
* ಸಿಎಂ ಯಡಿಯೂರಪ್ಪ ರಾಜೀನಾಮೆ ಸುಳಿವು, ಭಾನುವಾರ ಬೆಂಗಳೂರಲ್ಲಿ ಮಠಾಧೀಶರ ಸಭೆ
* ನಾನೇ ಸಿಎಂ ಅನ್ನೋಕೆ ಸಿದ್ದುನಾ? ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್‌
* ನಾನು ಯಡಿಯೂರಪ್ಪ ಕ್ಯಾಂಪ್‌ ಬದಲಿಸಿಲ್ಲ: ರೇಣುಕಾಚಾರ್ಯ ಸ್ಪಷ್ಟಣೆ
* ದೆಹಲಿಯಲ್ಲಿ ಬೀಡುಬಿಟ್ಟ ಅರವಿಂದ್‌ ಬೆಲ್ಲದ್‌, ಸಿಎಂ ಸ್ಥಾನಕ್ಕಾಗಿ ಹೈಕಮಾಂಡ್‌ ಮಟ್ಟದಲ್ಲಿ ಲಾಬಿ    

ಮಳೆ-ಪ್ರವಾಹಕ್ಕೆ ಕೊಚ್ಚಿ ಹೋಯ್ತು ಮನೆ, ಜಾನುವಾರು; ಬದುಕು ಬೀದಿಪಾಲು!    

Video Top Stories