Asianet Suvarna News Asianet Suvarna News

ಲಸಿಕೆಗೆ 100 ಕೋಟಿ ರೂ ನೀಡಲು ಮುಂದಾಗಿದ್ದ ಕಾಂಗ್ರೆಸ್‌ಗೆ ಬಿಗ್ ಶಾಕ್

Jun 9, 2021, 3:54 PM IST

ಬೆಂಗಳೂರು (ಜೂ. 09): ಲಸಿಕೆಗೆ 100 ಕೋಟಿ ರೂ ನೀಡಲು ಮುಂದಾಗಿದ್ದ ಕಾಂಗ್ರೆಸ್‌ಗೆ ಸಿಎಂ ಬಿಎಸ್‌ವೈ ಬಿಗ್ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಪ್ರಸ್ತಾವನೆಯನ್ನು ಸಿಎಂ ಬಿಎಸ್‌ವೈ ತಿರಸ್ಕರಿಸಿದ್ದಾರೆ. 

ಅನ್‌ಲಾಕ್‌ ಹೇಗೆ ಮಾಡಲಾಗುತ್ತದೆ..? ಆರ್ ಅಶೋಕ್ ಮಾತು

'ಪ್ರದೇಶಾಭಿವೃದ್ಧಿ ನಿಧಿ ಬಳಕೆ ಮಾಡಿ ಲಸಿಕೆ ನೀಡಲು ಕೊಡುವುದಾಗಿ ಕಾಂಗ್ರೆಸ್ ಪ್ರಸ್ತಾಪ ಇಟ್ಟಿತ್ತು. ಆದರೆ ಈ ಪ್ರಸ್ತಾವವನ್ನು ಸಿಎಂ ತಿರಸ್ಕರಿಸಿದ್ದಾರೆ. ಪ್ರದೇಶಾಭಿವೃದ್ಧಿ ನಿಧಿ ಬಳಕೆಯನ್ನು ಪಕ್ಷದ ತೀರ್ಮಾನಕ್ಕೆ ಸೀಮಿತ ಮಾಡಬಾರದು. ಜನರಲ್ಲಿ ಗೊಂದಲ ಹುಟ್ಟಿಸಬಾರದು. ಇದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ. 

Video Top Stories