ಕುಸಿದು ಹೋಗಿರುವ ಆರ್ಥಿಕತೆಗೆ ಟಾನಿಕ್ ನೀಡಲು ಸಿಎಂ ಮಾಸ್ಟರ್ ಪ್ಲಾನ್

21 ದಿನಗಳ ಲಾಕ್‌ಡೌನ್‌ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕುತ್ತು ಬಂದಿದೆ. ಖಜಾನೆ ತುಂಬಿಸೋಕೆ ಬಿ ಎಸ್ ಯಡಿಯೂರಪ್ಪ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.  ರಾಜ್ಯಾದ್ಯಂತ ಇರುವ ಖಾಲಿ ನಿವೇಶನ ಮಾರಲು ಪ್ಲಾನ್ ಮಾಡಿದ್ದಾರೆ. ಜೊತೆಗೆ ಬಿಡಿಎ ಕಾರ್ನರ್ ಸೈಟ್ ಮಾರಾಟಕ್ಕೂ ಚಿಂತನೆ ನಡೆಸಿದೆ.  

Share this Video
  • FB
  • Linkdin
  • Whatsapp
ಬೆಂಗಳೂರು (ಏ. 14): 21 ದಿನಗಳ ಲಾಕ್‌ಡೌನ್‌ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕುತ್ತು ಬಂದಿದೆ. ಖಜಾನೆ ತುಂಬಿಸೋಕೆ ಬಿ ಎಸ್ ಯಡಿಯೂರಪ್ಪ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ರಾಜ್ಯಾದ್ಯಂತ ಇರುವ ಖಾಲಿ ನಿವೇಶನ ಮಾರಲು ಪ್ಲಾನ್ ಮಾಡಿದ್ದಾರೆ. ಜೊತೆಗೆ ಬಿಡಿಎ ಕಾರ್ನರ್ ಸೈಟ್ ಮಾರಾಟಕ್ಕೂ ಚಿಂತನೆ ನಡೆಸಿದೆ.

ಹಾಗಾಗಿ ಜಮೀನು ವಿವಾದ ಪ್ರಕರಣದ ತ್ವರಿತ ವಿಲೇವಾರಿಗೆ ಸೂಚನೆ ನೀಡಿದೆ. ಇವೆಲ್ಲವೂ ಇತ್ಯರ್ಥ ಆದರೆ ಜನರಿಗೂ ಅನುಕೂಲ, ಸರ್ಕಾರಕ್ಕೂ ಸಂಪನ್ಮೂಲ ಕ್ರೋಢಿಕರಣ ಆಗುತ್ತೆ ಅನ್ನೋದು ಸಿಎಂ ಮಾಸ್ಟರ್ ಪ್ಲಾನ್. MSIL ಬಾಗಿಲು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ. 

ಮೇ. 3ವರೆಗೆ ದೇಶದಾದ್ಯಂತ ಲಾಕ್‌‌ಡೌನ್: ಪಿಎಂ ಮೋದಿ ಅಧಿಕೃತ ಘೋಷಣೆ!

Related Video