Asianet Suvarna News Asianet Suvarna News

ಸಿಎಂ ಬೊಮ್ಮಾಯಿಯಿಂದ ಗುಜರಾತ್ ಮಾದರಿ : ಹೇಗಿದೆ ಹೊಸ ಸೂತ್ರ..?

Sep 30, 2021, 9:48 AM IST

ಬೆಂಗಳೂರು (ಸೆ.30):  ನಾಯತ್ವದ ವರ್ಚಸ್ಸಿಗೆ ಸಿಎಂ ಬೊಮ್ಮಾಯಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಹೇಗಿದೆ ಗೊತ್ತಾ ಸಿಎಮ ಬೊಮ್ಮಾಯಿ ಹೊಸ ಸೂತ್ರ..? ಗುಜರಾತ್ ಮಾದರಿ ಅನುಸರಿಸಲು ಬೊಮ್ಮಾಯಿ ಮುಂದಾಗಿದ್ದಾರೆ. 

ಶಾಸಕ, ಸಂಸದರ ಭೇಟಿಗೆ ಮೋದಿ ರೀತಿ ಸಿಎಂ ಬೊಮ್ಮಾಯಿ ಪ್ಲಾನ್

ಪ್ರಧಾನಿ ನರೇಂದ್ರ ಮೋದಿ ಹಾದಿಯಲ್ಲಿ ಬಸವರಾಜ ಬೊಮ್ಮಾಯಿ ಸಾಗುತ್ತಿದ್ದಾರೆ. ಪೂರ್ತಿ ದಿನ ಶಾಸಕರು ಹಾಗೂ ಸಂಸದರ ಭೇಟಿಗೆ ಟೈಮ್ ಫಿಕ್ಸ್ ಮಾಡಿದ್ದಾರೆ.