ಕೊರೋನಾ 3 ನೇ ಅಲೆ: ಮಕ್ಕಳಿಗೆ ವಿಶೇಷ ವಾರ್ಡ್‌ನಲ್ಲಿ ಆಕ್ಸಿಜನ್ ಬೆಡ್‌ ವ್ಯವಸ್ಥೆ

ಕೊರೋನಾ 3 ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವ ಹಿನ್ನಲೆ ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ.

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಜೂ. 11):  ಕೊರೋನಾ 3 ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವ ಹಿನ್ನಲೆ ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್ ಅಗಿದೆ. ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗಾಗಿ ವಿಶೇಷ ವಾರ್ಡ್, 30 ಕ್ಕೂ ಹೆಚ್ಚು ಅಕ್ಸಿಜನ್, 15 ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಿಕೊಂಡಿದೆ. ಹೇಗಿದೆ ಅಲ್ಲಿನ ವ್ಯವಸ್ಥೆ..? ಒಂದು ವರದಿ ಇಲ್ಲಿದೆ. 

ಸಿಎಂ ತವರಲ್ಲಿ ಕೊರೋನಾ ಹೆಸರಲ್ಲಿ ಭರ್ಜರಿ ಲೂಟಿ, ಲ್ಯಾಬ್‌ಗಳಿಂದ ದುಪ್ಪಟ್ಟು ದರ ವಸೂಲಿ

Related Video