Asianet Suvarna News Asianet Suvarna News

ಚಿಕ್ಕಮಗಳೂರು ಕಡೆ ಪ್ರವಾಸ ಹೊರಟಿದ್ದೀರಾ.? ಜಿಲ್ಲಾಡಳಿತದಿಂದ ಹೀಗಿದೆ ನಿರ್ಬಂಧ

Aug 14, 2021, 4:50 PM IST

ಚಿಕ್ಕಮಗಳೂರು (ಆ. 14): ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಹೊಸ ರೂಲ್ಸ್ ತರಲಾಗಿದೆ. ಮುಳ್ಳಯ್ಯನಗಿರಿ ಬೆಟ್ಟಕ್ಕೆ ಜಿಲ್ಲಾಡಳಿತ ನಿರ್ಬಂಧ ಹಾಕಿದೆ. ದಿನಕ್ಕೆ 300 ವಾಹನ, 1200 ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಿದೆ. ಬೆಳಿಗ್ಗೆ 6 ರಿಂದ 9 ರವರೆಗೆ 150 ವಾಹನ, 600 ಜನ, ಮಧ್ಯಾಹ್ನ 2 ರಿಂದ 4 ರವರೆಗೆ 150 ವಾಹನ, 600 ಜನಕ್ಕೆ ಅವಕಾಶ ಕೊಡಲಾಗಿದೆ.