ಸ್ವಂತ ಹಣದಿಂದ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ ವೈದ್ಯ..!

- ಆಕ್ಸಿಜನ್ ಸಮಸ್ಯೆ ನೀಗಿಸಿದ ವೈದ್ಯ-  ಸ್ವಂತ ಖರ್ಚಿನಲ್ಲಿ 16 ಆಕ್ಸಿಜನ್ ಪಾಯಿಂಟ್‌ ನಿರ್ಮಾಣ - ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆ ಮೂಳೆ ತಜ್ಞ ಡಾ. ರಾಜ್‌ಕುಮಾರ್ ಅವರ ಕಳಕಳಿ ಇದು

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 20): ಕೊರೊನಾ ಸೋಂಕಿತರು ಅನುಭವಿಸುತ್ತಿರುವ ಆಕ್ಸಿಜನ್ ಸಮಸ್ಯೆಯನ್ನು ನೀಗಿಸುವ ಪ್ರಯತ್ನ ಮಾಡಿದ್ದಾರೆ ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆ ಮೂಳೆ ತಜ್ಞ ಡಾ. ರಾಜ್‌ಕುಮಾರ್. ತಮ್ಮ ಸ್ವಂತ ಖರ್ಚಿನಲ್ಲಿ 16 ಪಾಯಿಂಟ್‌ಗಳನ್ನು ನಿರ್ಮಾಣ ಮಾಡಿ, ಆಸ್ಪತ್ರೆಯ ಮುಂಭಾಗದಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ಧಾರೆ. ಡಾ. ರಾಜ್‌ಕುಮಾರ್ ಅವರ ಈ ಕೆಲ ಶ್ಲಾಘನೀಯ. ಸ್ವತಃ ವೈದ್ಯರೇ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

ಸೆಮಿಲಾಕ್‌ಡೌನ್‌ ವಿಸ್ತರಣೆ ಖಚಿತ, ಹೊಸ ಸೂತ್ರ ಅನ್ವಯಕ್ಕೆ ಸರ್ಕಾರದ ಚಿಂತನೆ

Related Video