ಸಂಭ್ರಮದ ಹೊತ್ತಲ್ಲಿ ನೆನಯಬೇಕಾದ ಸಂಘರ್ಷದ ಕಥೆ!! ರಾಮ ಜನ್ಮಭೂಮಿಯ ರಣರೋಚಕ ಇತಿಹಾಸ!
ರಾಮಮಂದಿರ ನಮ್ಮ ನಾಗರಿಕತೆಯ ಪುನರುತ್ಥಾನದ ಕಥೆ ಹೇಳುತ್ತದೆ. ಹೊರಗಿನಿಂದ ಬಂದವರು ಕ್ರೂರಿಗಳಾಗಿದ್ದರು. ಧರ್ಮಾಂಧರರಾಗಿದ್ದರು. ನಮ್ಮ ಸಂಸ್ಕೃತಿಯ ಬೇರುಗಳ ಮೇಲೆ ಬರ್ಬರ ದಾಳಿ ನಡೆಸಿದ್ದರು. ಈ ರೀತಿ ಮತ್ತೆ ಮತ್ತೆ ದಾಳಿ ನಡೆಸಿದ ನಂತರವೂ ಕೂಡ ಭವ್ಯ ಭಾರತ ಹೇಗೆ ಎದ್ದು ನಿಲ್ಲುತ್ತೆ ಅನ್ನೋದನ್ನ ನೋಡಬೇಕಾದರೆ ಒಮ್ಮೆ ಅಯೋಧ್ಯೆಯ ಕಡೆಗೆ ತಿರುಗಿ ನೋಡಬೇಕು.
ಬೆಂಗಳೂರು(ಜ.13): ಜ.22 ರಂದು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ವಿಶೇಷವಾಗಿ ವಿರಾಜಮಾನನಾಗುತ್ತಾನೆ. ನಾವು ಇಂಥಹದೊಂದು ಕಾಲಘಟ್ಟದಲ್ಲಿ ಬದಕ್ತಾ ಇದಿವಿ ಅನ್ನೋದೆ ಪುಣ್ಯ ಅನ್ಸುತ್ತೆ. ಆದರೆ, ಅಯೋಧ್ಯೆ ರಾಮಮಂದಿರ ಕೇವಲ ವಿಶಾಲವಾಗಿದೆ, ಭವ್ಯವಾಗಿದೆ, ಸುಂದರವಾಗಿದೆ ಅನ್ನೋದಷ್ಟೇ ಕಾರಣವಲ್ಲ. ಆ ಮಂದಿರ ನಮ್ಮ ನಾಗರಿಕತೆಯ ಪುನರುತ್ಥಾನದ ಕಥೆ ಹೇಳುತ್ತದೆ. ಹೊರಗಿನಿಂದ ಬಂದವರು ಕ್ರೂರಿಗಳಾಗಿದ್ದರು. ಧರ್ಮಾಂಧರರಾಗಿದ್ದರು. ನಮ್ಮ ಸಂಸ್ಕೃತಿಯ ಬೇರುಗಳ ಮೇಲೆ ಬರ್ಬರ ದಾಳಿ ನಡೆಸಿದ್ದರು. ಈ ರೀತಿ ಮತ್ತೆ ಮತ್ತೆ ದಾಳಿ ನಡೆಸಿದ ನಂತರವೂ ಕೂಡ ಭವ್ಯ ಭಾರತ ಹೇಗೆ ಎದ್ದು ನಿಲ್ಲುತ್ತೆ ಅನ್ನೋದನ್ನ ನೋಡಬೇಕಾದರೆ ಒಮ್ಮೆ ಅಯೋಧ್ಯೆಯ ಕಡೆಗೆ ತಿರುಗಿ ನೋಡಬೇಕು. ರಾಮ ಜನ್ಮಭೂಮಿಯ ರಣರೋಚಕ ಇತಿಹಾಸವನ್ನ ನಮೋ ಬ್ರಿಗೇಡ್‌ನ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ವಿವರವಾಗಿ ತಿಳಿಸಿದ್ದಾರೆ.
ರಾಮಮಂದಿರ ಲೋಕಾರ್ಪಣೆ ಸಮಯದಲ್ಲಿ ಹೊಸ ವಿವಾದ,ಮಂದಿರ ಉದ್ಘಾಟನೆಗೆ ಯಾಕೆ ಪೀಠಾಧಿಪತಿಗಳ ವಿರೋಧ..?