ಕೆಲಸದ ಆಮೀಷವೊಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ್ರು ಎಂದು ಸೀಡಿ ಲೇಡಿ ದೂರು

ಸೀಡಿ ಲೇಡಿ ದೂರಿನಲ್ಲಿ ಏನಿದೆ ಎಂದು ನೋಡುವುದಾದರೆ, 'ಕೆಲಸ ಕೊಡಿಸುವುದಾಗಿ ನನ್ನನ್ನು ನಂಬಿಸಿದ್ದರು. ಬೆಂಗಳೂರಿನ ಅಪಾರ್ಟ್‌ಮೆಂಟ್‌ಗೆ 4 ಬಾರಿ ಕರೆಸಿಕೊಂಡಿದ್ದರು. ಕೆಲಸದ ಆಮೀಷವೊಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ್ರು' ಎಂದು ಹೇಳಲಾಗಿದೆ. 

First Published Mar 26, 2021, 2:04 PM IST | Last Updated Mar 26, 2021, 2:04 PM IST

ಬೆಂಗಳೂರು (ಮಾ. 26): ಸೀಡಿ ಲೇಡಿ ದೂರಿನಲ್ಲಿ ಏನಿದೆ ಎಂದು ನೋಡುವುದಾದರೆ, 'ಕೆಲಸ ಕೊಡಿಸುವುದಾಗಿ ನನ್ನನ್ನು ನಂಬಿಸಿದ್ದರು. ಬೆಂಗಳೂರಿನ ಅಪಾರ್ಟ್‌ಮೆಂಟ್‌ಗೆ 4 ಬಾರಿ ಕರೆಸಿಕೊಂಡಿದ್ದರು. ಕೆಲಸದ ಆಮೀಷವೊಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ್ರು. ದೆಹಲಿಯಿಂದ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದರು. ಕೆಲಸದ ಬಗ್ಗೆ ಕೇಳಿದ್ರೆ ನಿನ್ನಂಥವಳಿಗೆ ಕೆಲಸ ಕೊಡಿಸಲು ಆಗಲ್ಲ ಎನ್ನುತ್ತಿದ್ದರು' ಎಂದು ದೂರಿನಲ್ಲಿ ಬರೆಯಲಾಗಿದೆ. ಇದು ಜಾರಕಿಹೊಳಿಗೆ ಮುಳುವಾಗುವ ಸಾಧ್ಯತೆ ಇದೆ. 

ಸಾಹುಕಾರ್‌ಗೆ ಬಿಗ್ ಶಾಕ್ , ತಿರುಗಿ ಬಿದ್ದ ಸೀಡಿ ಯುವತಿಯಿಂದ ದೂರು!