ಸೀಡಿ ಶಂಕಿತ ಕಿಂಗ್‌ಪಿನ್‌ಗಳ ಸಂಪರ್ಕದಲ್ಲಿದ್ದಾಳಾ ಯುವತಿ..?

ಮಾಜಿ ಸಚಿವರ ಸೀಡಿ ಪ್ರಕರಣದಲ್ಲಿ, ಶಂಕಿತ ಸೀಡಿಕೋರರ ಪತ್ತೆಗೆ ಇಳಿದಿರುವ ಎಸ್‌ಐಟಿ, ಕಾರ್ಯಾಚಾರಣೆ ಚುರುಕುಗೊಳಿಸಿದೆ. ಸೀಡಿ ಗ್ಯಾಂಗ್, ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿದೆ ಎನ್ನಲಾಗಿದೆ. ಇನ್ನು ಸೀಡಿ ಲೇಡಿ ಕೂಡಾ ದೂರು ಕೊಡಲು ಬರದೇ ಇರುವುದು ದೊಡ್ಡ ತಲೆನೋವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 24): ಮಾಜಿ ಸಚಿವರ ಸೀಡಿ ಪ್ರಕರಣದಲ್ಲಿ, ಶಂಕಿತ ಸೀಡಿಕೋರರ ಪತ್ತೆಗೆ ಇಳಿದಿರುವ ಎಸ್‌ಐಟಿ, ಕಾರ್ಯಾಚಾರಣೆ ಚುರುಕುಗೊಳಿಸಿದೆ. ಸೀಡಿ ಗ್ಯಾಂಗ್, ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿದೆ ಎನ್ನಲಾಗಿದೆ. ಇನ್ನು ಸೀಡಿ ಲೇಡಿ ಕೂಡಾ ದೂರು ಕೊಡಲು ಬರದೇ ಇರುವುದು ದೊಡ್ಡ ತಲೆನೋವಾಗಿದೆ. ಆಕೆ ಪೊಲಿಸರ ಕೈಗಾಗಲಿ, ಪೋಷಕರಿಗಾಗಲಿ ಸಿಗದೇ ಭೂಗತವಾಗಿದ್ದಾಳೆ. ಆಕೆಯನ್ನು ನರೇಶ್ ಗೌಡ ಹಾಗೂ ಶ್ರವಣ್ ಅವರ ಗುಂಪು ಕರೆದುಕೊಂಡು ಹೋಗಿದೆ ಎನ್ನಲಾಗಿದೆ. ಹಾಗಾದರೆ ಸೀಡಿ ಗ್ಯಾಂಗ್ ಜೊತೆಗೇ ಇದ್ದಾಳಾ ಸೀಡಿ ಲೇಡಿ..? 

ಶಂಕಿತ ಕಿಂಗ್‌ಪಿನ್‌ಗಳಿಂದ ಸಿಡಿ ಯುವತಿ ಕ್ಯಾಮೆರಾ ತರಬೇತಿ; ಸ್ಫೋಟಕ ಮಾಹಿತಿ ಬಹಿರಂಗ!

Related Video