ಬಂಧನ ಭೀತಿ, ನಿರೀಕ್ಷಣಾ ಜಾಮೀನಿಗೆ ಜಾರಕಿಹೊಳಿ ಮೊರೆ.?

ಸೀಡಿ ಲೇಡಿ ಹೇಳಿಕೆ ನಿರ್ಣಾಯಕವಾಗಿರುವುದರಿಂದ ರಮೇಶ್ ಜಾರಕಿಹೊಳಿಗೆ ಟೆನ್ಷನ್ ಶುರುವಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 30): ಸೀಡಿ ಲೇಡಿ ಹೇಳಿಕೆ ನಿರ್ಣಾಯಕವಾಗಿರುವುದರಿಂದ ರಮೇಶ್ ಜಾರಕಿಹೊಳಿಗೆ ಟೆನ್ಷನ್ ಶುರುವಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ. 

ಜಾರಕಿಹೊಳಿ ರೇಪ್ ಆರೋಪದ ಕೇಸ್‌ಗೆ IO ಬದಲಾವಣೆ, ಮಾರುತಿ ಬದಲು ACP ಕವಿತಾ ನೇಮಕ

Related Video