ಜಾರಕಿಹೊಳಿ ರೇಪ್ ಆರೋಪದ ಕೇಸ್‌ಗೆ IO ಬದಲಾವಣೆ, ಮಾರುತಿ ಬದಲು ACP ಕವಿತಾ ನೇಮಕ

ಜಾರಕಿಹೊಳಿ ಸೀಡಿ ಕೇಸ್‌ನಲ್ಲಿ ಭಾರೀ ಬದಲಾವಣೆಯಾಗಿದೆ. ಈ ಪ್ರಕರಣದ ತನಿಖಾಧಿಕಾರಿಯಾಗಿ ಇನ್ಸ್‌ಪೆಕ್ಟರ್ ಮಾರುತಿ ಇದ್ದರು. ಮಾರುತಿ ಬದಲಿಗೆ ಸಂಚಾರ ಎಸಿಪಿ ಕವಿತಾಗೆ ಜವಾಬ್ದಾರಿ ನೀಡಲಾಗಿದೆ. 

First Published Mar 30, 2021, 12:26 PM IST | Last Updated Mar 30, 2021, 12:26 PM IST

ಬೆಂಗಳೂರು (ಮಾ. 30): ಜಾರಕಿಹೊಳಿ ಸೀಡಿ ಕೇಸ್‌ನಲ್ಲಿ ಭಾರೀ ಬದಲಾವಣೆಯಾಗಿದೆ. ಈ ಪ್ರಕರಣದ ತನಿಖಾಧಿಕಾರಿಯಾಗಿ ಇನ್ಸ್‌ಪೆಕ್ಟರ್ ಮಾರುತಿ ಇದ್ದರು. ಮಾರುತಿ ಬದಲಿಗೆ ಸಂಚಾರ ಎಸಿಪಿ ಕವಿತಾಗೆ ಜವಾಬ್ದಾರಿ ನೀಡಲಾಗಿದೆ. ಅತ್ಯಾಚಾರ ಕೇಸ್ ದಾಖಲಾಗಿದ್ದರಿಂದ ವಿಚಾರಣೆಯ ವೇಳೆ ಮುಜುಗರ ತಪ್ಪಿಸಲು ಐಒ ಆಗಿ ಕವಿತಾರನ್ನು ನೇಮಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Video Top Stories