ಯುವತಿ ನನ್ನ ಭೇಟಿಗೆ ಪ್ರಯತ್ನಿದ್ದು ನಿಜ, ಡಿಕೆಶಿ ಮೊದಲ ಪ್ರತಿಕ್ರಿಯೆ

ವಿವಾದಿತ ಸೀಡಿಯಲ್ಲಿರುವ ಯುವತಿ ಇಂದು 4 ನೇ ವಿಡಿಯೋ ರಿಲೀಸ್ ಮಾಡಿ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಂಕಿತ ಕಿಂಗ್‌ಪಿನ್ ನರೇಶ್ ಗೌಡ ಮೂಲಕ ಡಿಕೆ ಶಿವಕುಮಾರ್‌ರನ್ನು ಭೇಟಿ ಮಾಡಲು ಯತ್ನಿಸಿರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. 

First Published Mar 27, 2021, 2:44 PM IST | Last Updated Mar 27, 2021, 2:53 PM IST

ಬೆಂಗಳೂರು (ಮಾ. 27): ವಿವಾದಿತ ಸೀಡಿಯಲ್ಲಿರುವ ಯುವತಿ ಇಂದು 4 ನೇ ವಿಡಿಯೋ ರಿಲೀಸ್ ಮಾಡಿ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಂಕಿತ ಕಿಂಗ್‌ಪಿನ್ ನರೇಶ್ ಗೌಡ ಮೂಲಕ ಡಿಕೆ ಶಿವಕುಮಾರ್‌ರನ್ನು ಭೇಟಿ ಮಾಡಲು ಯತ್ನಿಸಿರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.  'ರಾಜಕಾರಣಿಗಳು ಅಂದ ಮೇಲೆ ಸಮಸ್ಯೆಗಳನ್ನು ಹೊತ್ತು ಬರುವುದು ಕಾಮನ್. ಅದೇ ರೀತಿ ಆ ಹೆಣ್ಣು ಮಗಳು ಬಂದಿರಬಹುದು. ಅದನ್ನು ಇನ್ನೊಮ್ಮೆ ವಿಚಾರಿಸಬೇಕು' ಎಂದಿದ್ದಾರೆ. 

ಜಾರಕಿಹೊಳಿ ರಾಸಲೀಲೆ ಕೇಸ್: ಸೀಡಿ ಲೇಡಿ ಇರುವ ಸ್ಥಳದ ಬಗ್ಗೆ ಮಹತ್ವದ ಸುಳಿವು ಪತ್ತೆ

Video Top Stories