ಜಾರಕಿಹೊಳಿ ರಾಸಲೀಲೆ ಕೇಸ್: ಸಿ.ಡಿ.ಲೇಡಿ ಇರುವ ಸ್ಥಳದ ಬಗ್ಗೆ ಮಹತ್ವದ ಸುಳಿವು ಪತ್ತೆ

ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ, ಸಂತ್ರಸ್ತೆ ಯುವತಿ ಎಲ್ಲಿದ್ದಾಳೆ ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಆದ್ರೆ, ಇದೀಗ ಯುವತಿ ಇರುವ ಸ್ಥಳದ ಬಗ್ಗೆ ಕೊಂಚ ಸುಳಿವು ಸಿಕ್ಕಿದಂತಿದೆ. ಹಾಗಾದ್ರೆ, ಸಿ.ಡಿ. ಲೇಡಿ ಎಲ್ಲಿದ್ದಾಳೆ?

Share this Video
  • FB
  • Linkdin
  • Whatsapp

ಬೆಂಗಳೂರು, (ಮಾ.27): ಮಾಜಿ ಸಚಿವರ ಸಿಡಿ ಪ್ರಕರಣದ ವಿಚಾರಣೆಯನ್ನು ಎಸ್​ಐಟಿ ತಂಡ ತೀವ್ರಗೊಳಿಸಿದ ಬೆನ್ನಲ್ಲೇ, ಪ್ರಕಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. 

ರಮೇಶ್ ಜಾರಕಿಹೊಳಿಯವರನ್ನು ತಕ್ಷಣವೇ ಬಂಧಿಸಬೇಕು; ಯುವತಿ ಪರ ವಕೀಲರಿಂದ ಒತ್ತಾಯ

ಪ್ರಕರಣದ ಸಂತ್ರಸ್ತ ಯುವತಿ ದೂರಿನ ಮೇರೆಗೆ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ, ಸಂತ್ರಸ್ತೆ ಯುವತಿ ಎಲ್ಲಿದ್ದಾಳೆ ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಆದ್ರೆ, ಇದೀಗ ಯುವತಿ ಇರುವ ಸ್ಥಳದ ಬಗ್ಗೆ ಕೊಂಚ ಸುಳಿವು ಸಿಕ್ಕಿದಂತಿದೆ. ಹಾಗಾದ್ರೆ, ಸಿ.ಡಿ. ಲೇಡಿ ಎಲ್ಲಿದ್ದಾಳೆ?

Related Video