ಸೀಡಿ ಕೇಸ್‌ನಲ್ಲಿ ಸೈಲೆಂಟ್, ಜಾರಕಿಹೊಳಿಯಿಂದ ಅಂತರ ಕಾಯ್ದುಕೊಂಡ ಬಿಜೆಪಿ

ಸೀಡಿ ಲೇಡಿ ಕೇಸ್‌ನಲ್ಲಿ ಯುವತಿ ಹೇಳಿಕೆಯಿಂದಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಅಂತರ ಕಾಯ್ದುಕೊಂಡಿದೆ. ಜಾರಕಿಹೊಳಿ ಬೆಂಬಲಕ್ಕೆ ನಿಲ್ಲಲು ಬಿಜೆಪಿಯಲ್ಲೇ ಒಮ್ಮತ ಮೂಡಿಲ್ಲ. ತನಿಖೆ, ಬಂಧನ ವಿಚಾರದಲ್ಲೂ ಬಿಜೆಪಿ ಮಧ್ಯಪ್ರವೇಶಿಸಿಲ್ಲ. 

First Published Mar 31, 2021, 11:10 AM IST | Last Updated Mar 31, 2021, 11:10 AM IST

ಬೆಂಗಳೂರು (ಮಾ. 31): ಸೀಡಿ ಲೇಡಿ ಕೇಸ್‌ನಲ್ಲಿ ಯುವತಿ ಹೇಳಿಕೆಯಿಂದಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಅಂತರ ಕಾಯ್ದುಕೊಂಡಿದೆ. ಜಾರಕಿಹೊಳಿ ಬೆಂಬಲಕ್ಕೆ ನಿಲ್ಲಲು ಬಿಜೆಪಿಯಲ್ಲೇ ಒಮ್ಮತ ಮೂಡಿಲ್ಲ. ತನಿಖೆ, ಬಂಧನ ವಿಚಾರದಲ್ಲೂ ಬಿಜೆಪಿ ಮಧ್ಯಪ್ರವೇಶಿಸಿಲ್ಲ. ನಾಯಕರೂ ಕೂಡಾ ಹೇಳಿಕೆ ಕೊಡುತ್ತಿಲ್ಲ. ಅಂತರ ಕಾಯ್ದುಕೊಂಡಿದ್ದಾರೆ.

ಎಕ್ಸ್‌ಕ್ಲೂಸಿವ್ : ವಿಚಾರಣೆ ಬಳಿಕ ಸೀಡಿ ಲೇಡಿ ಬಳಸಿದ್ದು ಯಾರ ಕಾರು ಗೊತ್ತಾ.?

Video Top Stories