ಯುವತಿ ವಿಡಿಯೋ ಚಿತ್ರೀಕರಿಸಿದ್ದೇ SIT ಪೊಲೀಸರು: ಜಗದೀಶ್ ಗಂಭೀರ ಆರೋಪ

ಎಸ್‌ಐಟಿ ಪೊಲೀಸರೇ ಯುವತಿ ವಿಡಿಯೋ ಚಿತ್ರೀಕರಿಸಿ ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಜಡ್ಜ್ ಬಳಿ ಯುವತಿ ಹೇಳಿಕೆ ದಾಖಲಿಸುವಾಗ ಟೈಪಿಸ್ಟ್, ಜಡ್ಜ್ ಇಬ್ಬರೇ ಇದ್ದರು. ಹಾಗಿರುವಾಗ ಯುವತಿ ವಿಡಿಯೋ ಚಿತ್ರೀಕರಿಸಿದ್ಯಾರು.? ಎಂದು ಪ್ರಶ್ನಿಸಿದ್ದಾರೆ. 

First Published Mar 31, 2021, 12:41 PM IST | Last Updated Mar 31, 2021, 12:46 PM IST

ಬೆಂಗಳೂರು (ಮಾ. 31): ಎಸ್‌ಐಟಿ ವಿರುದ್ಧ ಯುವತಿ ಪರ ವಕೀಲ ಜಗದೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಎಕ್ಸ್‌ಕ್ಲೂಸಿವ್ : ವಿಚಾರಣೆ ಬಳಿಕ ಸೀಡಿ ಲೇಡಿ ಬಳಸಿದ್ದು ಯಾರ ಕಾರು ಗೊತ್ತಾ.?

'ಎಸ್‌ಐಟಿ ಪೊಲೀಸರೇ ಯುವತಿ ವಿಡಿಯೋ ಚಿತ್ರೀಕರಿಸಿ ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಜಡ್ಜ್ ಬಳಿ ಯುವತಿ ಹೇಳಿಕೆ ದಾಖಲಿಸುವಾಗ ಟೈಪಿಸ್ಟ್, ಜಡ್ಜ್ ಇಬ್ಬರೇ ಇದ್ದರು. ಹಾಗಿರುವಾಗ ಯುವತಿ ವಿಡಿಯೋ ಚಿತ್ರೀಕರಿಸಿದ್ಯಾರು.? ಎಸ್‌ಐಟಿ ನಿರ್ಭಯಾ ಕೇಸ್‌ನ ಗೈಡ್‌ಲೈನ್ಸ್‌ ಉಲ್ಲಂಘಿಸಿದ್ದಾರೆ. ಎಸ್‌ಐಟಿ ಪೊಲೀಸರ ವಿರುದ್ಧ ನಾವು ಹೈಕೋರ್ಟ್ ಮೆಟ್ಟಿಲೇರುತ್ತೇವೆ' ಎಂದು ಜಗದೀಶ್ ಹೇಳಿದ್ದಾರೆ.

Video Top Stories