ಅವಧೂತ ವಿನಯ್ ಗುರೂಜಿಗೆ ಬ್ಲ್ಯಾಕ್‌ಮೇಲ್; ಐವರು ಅಂದರ್!

ವಿನಯ್ ಗುರೂಜಿ ಅವರನ್ನು ಬ್ಲಾಕ್ ಮೇಲ್ ಮಾಡಲು ಹೋದ ಐವರು ಅಂದರ್ ಆಗಿದ್ದಾರೆ. 20-30 ಲಕ್ಷದವರೆಗೆ ಬ್ಲಾಕ್ ಮೇಲ್ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ. 

First Published Mar 7, 2020, 12:55 PM IST | Last Updated Mar 7, 2020, 5:43 PM IST

ಬೆಂಗಳೂರು (ಮಾ. 07): ವಿನಯ್ ಗುರೂಜಿ ಅವರನ್ನು ಬ್ಲಾಕ್ ಮೇಲ್ ಮಾಡಲು ಹೋದ ಐವರು ಅಂದರ್ ಆಗಿದ್ದಾರೆ. 20-30 ಲಕ್ಷದವರೆಗೆ ಬ್ಲಾಕ್ ಮೇಲ್ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ. 

ಪರಿಷತ್‌ನಲ್ಲಿ ಮದ್ವೆ ಮಾತು: ಹುಡುಗಿ ಸಿಗ್ತಿಲ್ಲ ಎಂದಿದ್ದಕ್ಕೆ ಹುಡುಕಿ ಕೊಡ್ತೀವಿ ಎಂದ ಸಿಟಿ ರವಿ

ಕಾವೇರಿ ಎನ್ನುವ ಯೂಟ್ಯೂಬ್ ನಡೆಸುತ್ತಿದ್ದ ಐವರ ತಂಡವೊಂದು ವಿನಯ್ ಗುರೂಜಿ ಅವರಿಗೆ ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದರು. ಗುರೂಜಿ ಅವರ ಶಿಷ್ಯ ಪ್ರಶಾಂತ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಬಿ ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದಾರೆ. 

ವಿನಯ್ ಗುರೂಜಿ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಆಡಿಯೋ ಇಲ್ಲಿದೆ ನೋಡಿ! 

"

ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories