ಪರಿಷತ್‌ನಲ್ಲಿ ಮದ್ವೆ ಮಾತು: ಹುಡುಗಿ ಸಿಗ್ತಿಲ್ಲ ಎಂದಿದ್ದಕ್ಕೆ ಹುಡುಕಿ ಕೊಡ್ತೀವಿ ಎಂದ ಸಿಟಿ ರವಿ

ಇಂದು (ಶುಕ್ರವಾರ) ಪರಿಷತ್‌ನಲ್ಲಿ ಉಚಿತ ವಿವಾಹದ ಬಗ್ಗೆ ಚರ್ಚೆ ನಡೆಯಿತು.  ಈ ಸಂದರ್ಭದಲ್ಲಿ ಮದುವೆಯಾಗದ ಇರುವ ಹುಡುಗನ ಬಗ್ಗೆ ಚರ್ಚೆ ನಡೆದಿರುವುದು ವಿಶೇಷ. 

First Published Mar 6, 2020, 6:56 PM IST | Last Updated Mar 6, 2020, 6:57 PM IST

ಬೆಂಗಳೂರು, (ಮಾ.06): ಇಂದು (ಶುಕ್ರವಾರ) ಪರಿಷತ್‌ನಲ್ಲಿ ಉಚಿತ ವಿವಾಹದ ಬಗ್ಗೆ ಚರ್ಚೆ ನಡೆಯಿತು.  ಈ ಸಂದರ್ಭದಲ್ಲಿ ಮದುವೆಯಾಗದ ಇರುವ ಹುಡುಗನ ಬಗ್ಗೆ ಚರ್ಚೆ ನಡೆದಿರುವುದು ವಿಶೇಷ. 

ಗುಪ್ತಚರ ವರದಿಗೆ ಬೆಚ್ಚಿಬಿದ್ದ ಶಾಸಕರು, ಮುಷ್ಕರಕ್ಕೆ ಮುಂದಾದ ಬ್ಯಾಂಕ್ ನೌಕರರು; ಮಾ.06ರ ಟಾಪ್ ಸುದ್ದಿ!

ಮತ್ತೊಂದೆಡೆ ಕಾನೂನು ಸಚಿವ ಮಾಧುಸ್ವಾಮಿ ಅವರು ಮಾತನಾಡಿ, ನಮ್ಮ ಕಡೆ ಹುಗರಿಗೆ ಹುಡುಗಿಯರು ಸಿಗುತ್ತಿಲ್ಲ ಎಂದು ಹೇಳಿದರು. ಹಾಗಾದ್ರೆ ಪರಿಷತ್ ಕಲಾಪದಲ್ಲಿ ಮದ್ವೆ ಬಗ್ಗೆ ಏನೆಲ್ಲಾ ಚರ್ಚೆಯಾಯ್ತು ಎನ್ನುವುದನ್ನ ನೋಡಿ.

Video Top Stories