ದುಬಾರಿ ದುನಿಯಾ! ಕಾರ್ ಸರ್ವೀಸ್‌ಗೆ ಬೀಳುತ್ತೆ ಹೆಚ್ಚುವರಿ ಹಣ

ಕೊರೊನಾ ನಂತರ ದುನಿಯಾ ಬಲು ದುಬಾರಿಯಾಗಿದೆ. ವಸ್ತುಗಳ ಬೆಲೆಯೆಲ್ಲಾ ಡಬಲ್.. ಡಬಲ್. ಒಂದು ಕಡೆ ಕೊರೊನಾ ಕಾಟ. ಇನ್ನೊಂದು ಕಡೆ ದುಬಾರಿ ದುನಿಯಾ ಸಂಕಷ್ಟ. ಕೊರೊನಾ ಹೆಸರಲ್ಲಿ ಬೀಳುತ್ತಿದೆ ಹೆಚ್ಚುವರಿ ಟ್ಯಾಕ್ಸ್. ಕಾರು ಸರ್ವೀಸ್ ಬಲು ದುಬಾರಿಯಾಗಿದೆ.  ಒಂದು ಕಾರ್ ಸರ್ವೀಸ್‌ಗೆ 500 ರಿಂದ 800 ರೂ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಕಾರ್‌ ಸರ್ವೀಸ್‌ ಸೆಂಟರ್‌ನಿಂದ ನಡೆಸಿದ ಚಿಟ್‌ಚಾಟ್ ಇಲ್ಲಿದೆ ನೋಡಿ..! 

First Published Jun 7, 2020, 11:23 AM IST | Last Updated Jun 7, 2020, 12:35 PM IST

ಬೆಂಗಳೂರು (ಜೂ. 07): ಕೊರೊನಾ ನಂತರ ದುನಿಯಾ ಬಲು ದುಬಾರಿಯಾಗಿದೆ. ವಸ್ತುಗಳ ಬೆಲೆಯೆಲ್ಲಾ ಡಬಲ್.. ಡಬಲ್. ಒಂದು ಕಡೆ ಕೊರೊನಾ ಕಾಟ. ಇನ್ನೊಂದು ಕಡೆ ದುಬಾರಿ ದುನಿಯಾ ಸಂಕಷ್ಟ. ಕೊರೊನಾ ಹೆಸರಲ್ಲಿ ಬೀಳುತ್ತಿದೆ ಹೆಚ್ಚುವರಿ ಟ್ಯಾಕ್ಸ್. ಕಾರು ಸರ್ವೀಸ್ ಬಲು ದುಬಾರಿಯಾಗಿದೆ.  ಒಂದು ಕಾರ್ ಸರ್ವೀಸ್‌ಗೆ 500 ರಿಂದ 800 ರೂ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಕಾರ್‌ ಸರ್ವೀಸ್‌ ಸೆಂಟರ್‌ನಿಂದ ನಡೆಸಿದ ಚಿಟ್‌ಚಾಟ್ ಇಲ್ಲಿದೆ ನೋಡಿ..! 

ಸೋಮವಾರ ಪುನಾರಂಭ: ಗ್ರಾಹಕರನ್ನು ಸ್ವಾಗತಿಸಲು ಸಿದ್ಧವಾಗಿವೆ ಹೊಟೇಲ್‌ಗಳು

Video Top Stories