PSI ನೇಮಕಾತಿ ಹಗರಣ: ತಪ್ಪು ಉತ್ತರದ ಮೂಲಕ ಸಿಕ್ಕಿ ಬಿದ್ದ ಅಭ್ಯರ್ಥಿಗಳು!

ಕಲಬುರಗಿ ಜಿಲ್ಲೆಯ ಜೇವರ್ಗಿ, ಅಫ್ಜಲಪುರದ 8 ಅಭ್ಯರ್ಥಿಗಳ ಅಕ್ರಮದ ಇಂಟರಸ್ಟಿಂಗ್ ಕಹಾನಿ  

Share this Video
  • FB
  • Linkdin
  • Whatsapp

ಕಲಬುರಗಿ(ಆ.09): ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಿಗುತ್ತಿದೆ. ಹೌದು, ಆ.5 ರಿಂದ ಇಲ್ಲಿಯವರಿಗೆ ಒಟ್ಟು 8 ಅಭ್ಯರ್ಥಿಗಳನ್ನ ಬಂಧಿಸಲಾಗಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ, ಅಫ್ಜಲಪುರದ 8 ಅಭ್ಯರ್ಥಿಗಳ ಅಕ್ರಮದ ಕಹಾನಿ ಹೊರಬಿದ್ದಿದೆ. ತಪ್ಪು ಉತ್ತರದ ಮೂಲಕ ಆರೋಪಿಗಳು ಖಾಕಿ ಖೆಡ್ಡಾಗೆ ಬಿದ್ದಿದ್ದಾರೆ. ತಪ್ಪು ಉತ್ತರದಲ್ಲೂ ಖತರ್ನಾಕ್‌ ಅಭ್ಯರ್ಥಿಗಳು ಕಾಪಿ ಮಾಡಿದ್ದರು. ಕೆಲವು ಪ್ರಶ್ನೆಗಳಿಗೆ ತಪ್ಪು ಉತ್ತರವನ್ನೂ ಒಂದೇ ರೀತಿ ಟಿಕ್‌ ಮಾಡಿದ್ದರು ಅಂತ ತಿಳಿದು ಬಂದಿದೆ. 

ಲಿಂಗಾಯತ ಒಲಿಕೆಗೆ ತಂತ್ರ ಹೆಣೆಯುತ್ತಿದ್ಯಾ ಕಾಂಗ್ರೆಸ್? 2013ರಂತೆ 2023ರಲ್ಲಿ ಕಾಂಗ್ರೆಸ್‌ಗೆ BSY ರಿಂದ ಲಾಭ?

Related Video