ಲಿಂಗಾಯತ ಒಲಿಕೆಗೆ ತಂತ್ರ ಹೆಣೆಯುತ್ತಿದ್ಯಾ ಕಾಂಗ್ರೆಸ್? 2013ರಂತೆ 2023ರಲ್ಲಿ ಕಾಂಗ್ರೆಸ್‌ಗೆ BSY ರಿಂದ ಲಾಭ?

ಶ್ರೀಗಳಿಂದ ರಾಹುಲ್‌ಗೆ ಲಿಂಗಧಾರಣೆ ಮುರುಘಾಮಠಕ್ಕೆ ಭೇಟಿ ಕೊಟ್ಟ ಸಿದ್ದು ಲಿಂಗಾಯತ ಮತ ಕೋಟೆ ನುಗ್ಗಲು  ತಂತ್ರ ಹೆಣೆಯುತ್ತಿದ್ಯಾ ರಾಜ್ಯ ಕಾಂಗ್ರೆಸ್..!? 2023ರ ಎಲೆಕ್ಷನ್.. BSY ಎಕ್ಸಿಟ್ - ಕಾಂಗ್ರೆಸ್ ಎಂಟ್ರಿ ಇದೇ ಇಂದಿನ ಸುವರ್ಣ ಸ್ಪೆಷಲ್ ಲಿಂಗಾಯತ VOTE BANK.. CONG A/C OPEN..? 

Share this Video
  • FB
  • Linkdin
  • Whatsapp

ಬೆಂಗಳೂರು, (ಆಗಸ್ಟ್.08): ರಾಜ್ಯ ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಹೊಸದೊಂದು ಸಂಚಲನ ಶುರುವಾದಂತಿದೆ. ಲಿಂಗಾಯತ ಸಮುದಾಯದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ತುಂಬಾನೇ ಪ್ರೀತಿ ಉಕ್ಕಿದಂತಿದೆ. 2023ರ ಎಲೆಕ್ಷನ್ಗೆ ಲಿಂಗಾಯತ ವೋಟ್ ಮೇಲೆ ಕಾಂಗ್ರೆಸ್ ದೃಷ್ಟಿ ನೆಟ್ಟಂತಿದೆ. ಇದಕ್ಕಾಗಿ ಈಗಿನಿಂದ್ಲೇ ಟೈಂ ಸಿಕ್ಕಾಗಲೆಲ್ಲ ಕಾಂಗ್ರೆಸ್ ತಾಲೀಮು ಶುರುವಿಟ್ಕೊಂಡಿದೆ.

ಸಿದ್ದರಾಮೋತ್ಸವ ಆಯ್ತು, ಬಿಜೆಪಿಯಿಂದ ರಾಜ್ಯ ಪ್ರವಾಸ, ಸಾಧನಾ ಸಮಾವೇಶ..?

 ಲಿಂಗಾಯತ ವೋಟ್ಗಳನ್ನು ಸೆಳೆಯಲು ಕಾಂಗ್ರೆಸ್ ಏನೆಲ್ಲ ಪ್ರಯತ್ನ ಮಾಡುತ್ತಿದೆ ಅನ್ನೋ ಕೆಲ ಪಟ್ಟಿಗಳನ್ನು ಸಾಕ್ಷಿ ಸಮೇತ ಇಂದಿನ ಸುವರ್ಣ ಸ್ಪೆಷಲ್‌ನಲ್ಲಿ ನಿಮ್ಮ ಮುಂದಿಡಲಿದ್ದೇವೆ. ಶ್ರೀಗಳಿಂದ ರಾಹುಲ್‌ಗೆ ಲಿಂಗಧಾರಣೆ ಮುರುಘಾಮಠಕ್ಕೆ ಭೇಟಿ ಕೊಟ್ಟ ಸಿದ್ದು ಲಿಂಗಾಯತ ಮತ ಕೋಟೆ ನುಗ್ಗಲು ತಂತ್ರ ಹೆಣೆಯುತ್ತಿದ್ಯಾ ರಾಜ್ಯ ಕಾಂಗ್ರೆಸ್..!? 2023ರ ಎಲೆಕ್ಷನ್.. BSY ಎಕ್ಸಿಟ್ - ಕಾಂಗ್ರೆಸ್ ಎಂಟ್ರಿ ಇದೇ ಇಂದಿನ ಸುವರ್ಣ ಸ್ಪೆಷಲ್ ಲಿಂಗಾಯತ VOTE BANK.. CONG A/C OPEN..? 

Related Video