ಕರ್ತವ್ಯ ಪ್ರಜ್ಞೆ: ಮದುವೆ ಮುಂದೂಡಿದ ಮಂಡ್ಯ DySP ಪೃಥ್ವಿ

ಕೊರೋನಾ ತಡೆಗಟ್ಟಲು ಲಾಕ್‌ಡೌನ್ ವಿಧಿಸಿರುವ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಲುವಾಗಿ ಎಂ.ಜೆ. ಪೃಥ್ವಿ ನಡೆಯನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸ್ವಾಗತಿಸಿದ್ದಾರೆ.

Share this Video
  • FB
  • Linkdin
  • Whatsapp

ಮಂಡ್ಯ(ಏ.19): ಕರ್ತವ್ಯಕ್ಕಾಗಿ ತಮ್ಮ ಮದುವೆಯನ್ನೇ ಮುಂದೂಡಿ ಮಾದರಿಯಾಗಿದ್ದಾರೆ ಮಳವಳ್ಳಿಯ DySP ಪೃಥ್ವಿ. ಏಪ್ರಿಲ್ 05ರಂದು ನಡೆಯಬೇಕಿದ್ದ ಮದುವೆಯನ್ನು ಪೃಥ್ವಿ ಮುಂದೂಡಿದ್ದಾರೆ.

ಕೊರೋನಾ ತಡೆಗಟ್ಟಲು ಲಾಕ್‌ಡೌನ್ ವಿಧಿಸಿರುವ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಲುವಾಗಿ ಎಂ.ಜೆ. ಪೃಥ್ವಿ ನಡೆಯನ್ನು ಸಂಸದೆ ಸುಮಲತಾ ಅಂಬರೀಶ್ ಸ್ವಾಗತಿಸಿದ್ದಾರೆ.

ಡೆಲ್ಲಿಯಲ್ಲಿ ಆಹಾರ ಪಡೆಯಲು ನೂಕು ನುಗ್ಗಲು..!

ಕೊರೋನಾ ವಾರಿಯರ್ಸ್ DySP ಪೃಥ್ವಿ ಮದುವೆ ದ್ಯಾಮಪ್ಪ ಎನ್ನುವವರ ಜತೆ ಮದುವೆ ನಿಶ್ಚಯವಾಗಿತ್ತು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


Related Video