ಕರ್ನಾಟಕದಲ್ಲಿ 'ಪೌರತ್ವ'ದ ಬೆಂಕಿಗೆ ಸರ್ಕಾರದಿಂದ ಸೆಕ್ಷನ್ 144 ತುಪ್ಪ, ಕೋರ್ಟ್ ಮೆಟ್ಟಿಲೇರಿದ MP
ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಕಿ ದೇಶಾದ್ಯಂತ ಆಕ್ರೋಶದ ಜ್ವಾಲೆಯಾಗಿ ಉರಿಯುತ್ತಿದೆ. ಅದು ಕರ್ನಾಟಕ್ಕೂ ವ್ಯಾಪಿಸಿದ್ದು, ಇದನ್ನು ತಡೆಯಲು ಮುಂಜಾಗೃತಾ ಕ್ರಮವಾಗಿ 3 ದಿನಗಳವರೆಗೆ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ತೆಗೆದುಕೊಂಡ ನಿಷೇಧಾಜ್ಞೆಯ ಕ್ರಮ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಮೊದಲೇ ಕೇಂದ್ರ ಸರ್ಕಾರದ ವಿರುದ್ಧ ಕೆರಳಿರುವ ಸಂಘಟನೆಗಳು ರಾಜ್ಯ ಸರ್ಕಾರದ ನಿಲುವಿನಿಂದ ರೊಚ್ಚಿಗೆದ್ದಿವೆ. ಅಷ್ಟೇ ಅಲ್ಲದೇ ಸೆಕ್ಷನ್ 144 ವಿರುದ್ಧವಾಗಿ ಕೋರ್ಟ್ ಮೆಟ್ಟಿಲೇರಾಗಿದೆ. ಯಾರು..? ಏನಿದು ಪ್ರಕರಣ...? ವಿಡಿಯೋನಲ್ಲಿ ನೋಡಿ..
ಬೆಂಗಳೂರು, (ಡಿ.19): ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಕಿ ದೇಶಾದ್ಯಂತ ಆಕ್ರೋಶದ ಜ್ವಾಲೆಯಾಗಿ ಉರಿಯುತ್ತಿದೆ. ಅದು ಕರ್ನಾಟಕ್ಕೂ ವ್ಯಾಪಿಸಿದ್ದು, ಇದನ್ನು ತಡೆಯಲು ಮುಂಜಾಗೃತಾ ಕ್ರಮವಾಗಿ 3 ದಿನಗಳವರೆಗೆ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ತೆಗೆದುಕೊಂಡ ನಿಷೇಧಾಜ್ಞೆಯ ಕ್ರಮ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.
ಮೊದಲೇ ಕೇಂದ್ರ ಸರ್ಕಾರದ ವಿರುದ್ಧ ಕೆರಳಿರುವ ಸಂಘಟನೆಗಳು ರಾಜ್ಯ ಸರ್ಕಾರದ ನಿಲುವಿನಿಂದ ರೊಚ್ಚಿಗೆದ್ದಿವೆ. ಅಷ್ಟೇ ಅಲ್ಲದೇ ಸೆಕ್ಷನ್ 144 ವಿರುದ್ಧವಾಗಿ ಕೋರ್ಟ್ ಮೆಟ್ಟಿಲೇರಾಗಿದೆ. ಯಾರು..? ಏನಿದು ಪ್ರಕರಣ...? ವಿಡಿಯೋನಲ್ಲಿ ನೋಡಿ..