ಕೆ ಆರ್‌ ಪುರಂನಲ್ಲಿ ಸಚಿವ ಭೈರತಿ ಬಸವರಾಜುವಿನಿಂದ ಫುಡ್ ಕಿಟ್ ವಿತರಣೆ

ಲಾಕ್‌ಡೌನ್ ಸಂದರ್ಭದಲ್ಲಿ ಸಾಕಷ್ಟು ಮಂದಿ ಬಡ ಜನರಿಗೆ ನೆರವಾಗುತ್ತಿದ್ದಾರೆ. ಅಲ್ಲಲ್ಲಿ ಫುಡ್ ಕಿಟ್ ವಿತರಣೆ ಮಾಡುತ್ತಿದ್ದಾರೆ. ಇಂದು ಸಚಿವ ಬೈರತಿ ಬಸವರಾಜು ಕೆ. ಆರ್ ಪುರಂನಲ್ಲಿ ಪುಡ್ ಕಿಟ್ ವಿತರಿಸಿದ್ದಾರೆ. ಅಕ್ಕಿ, ಬೇಳೆ ಸೇರಿದಂತೆ ಲವು ಧವಸ ಧಾನ್ಯಗಳನ್ನು ವಿತರಿಸಿದ್ದಾರೆ. ವಿತರಣೆ ವೇಳೆ ಜನಸಾಮಾನ್ಯರು ಮಾಸ್ಕ್ ಧರಿಸಿದ್ದರು ಆದರೆ ಅಂತರ ಕಾಯ್ದುಕೊಂಡಿಲ್ಲ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 10): ಲಾಕ್‌ಡೌನ್ ಸಂದರ್ಭದಲ್ಲಿ ಸಾಕಷ್ಟು ಮಂದಿ ಬಡ ಜನರಿಗೆ ನೆರವಾಗುತ್ತಿದ್ದಾರೆ. ಅಲ್ಲಲ್ಲಿ ಫುಡ್ ಕಿಟ್ ವಿತರಣೆ ಮಾಡುತ್ತಿದ್ದಾರೆ. ಇಂದು ಸಚಿವ ಬೈರತಿ ಬಸವರಾಜು ಕೆ. ಆರ್ ಪುರಂನಲ್ಲಿ ಪುಡ್ ಕಿಟ್ ವಿತರಿಸಿದ್ದಾರೆ. ಅಕ್ಕಿ, ಬೇಳೆ ಸೇರಿದಂತೆ ಲವು ಧವಸ ಧಾನ್ಯಗಳನ್ನು ವಿತರಿಸಿದ್ದಾರೆ. ವಿತರಣೆ ವೇಳೆ ಜನಸಾಮಾನ್ಯರು ಮಾಸ್ಕ್ ಧರಿಸಿದ್ದರು ಆದರೆ ಅಂತರ ಕಾಯ್ದುಕೊಂಡಿಲ್ಲ. 

ತುಮಕೂರಿಗೆ ತಲೆಬಿಸಿ ತಂದ ತಬ್ಲಿಘಿಗಳು; ನಿನ್ನೆ 3 ಪಾಸಿಟೀವ್, ಇಂದು ಆತಂಕದಲ್ಲಿ ಜನ

Related Video