ಬೇಡಿಕೆ ಈಡೇರಿಸುವುದೇ ಅನುಮಾನ, ಒತ್ತಡ ತಂತ್ರಕ್ಕೆ ಮೊರೆ ಹೋದ ಸರ್ಕಾರ.!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಬೇಡಿಕೆ ಈಡೇರಿಸುವುದೇ ಅನುಮಾನ. ಮುಷ್ಕರವನ್ನು ಹತ್ತಿಕ್ಕಲು 92 ತರಬೇತಿ ನೌಕರರನ್ನು ವಜಾಗೊಳಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 09): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಬೇಡಿಕೆ ಈಡೇರಿಸುವುದೇ ಅನುಮಾನ. ಮುಷ್ಕರವನ್ನು ಹತ್ತಿಕ್ಕಲು 92 ತರಬೇತಿ ನೌಕರರನ್ನು ವಜಾಗೊಳಿಸಿದೆ. ಎಸ್ಮಾ ಕಾಯ್ದೆ ಜಾರಿಗೆ ಮುಂದಾಗಿದೆ. ಒತ್ತಡ ತಂತ್ರ, ಕೆಲಸದ ಅಭದ್ರತೆಗೆ ನೌಕರರು ಹೆದರಿದ್ದಾರೆ. ಹಾಗಾಗಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಕೆಲಸಕ್ಕೆ ಹಾಜರಾಗುವ ನಿರೀಕ್ಷೆಯಿದೆ. 

ಸಾರಿಗೆ ಮುಷ್ಕರ : ಖಾಸಗಿ ಬಸ್ ಮಾಲಿಕರ ಅಂಧಾ ದರ್ಬಾರ್, ಕಂಗಾಲಾದ ಪ್ರಯಾಣಿಕರು..!

Related Video