Asianet Suvarna News Asianet Suvarna News

ಜಲಪ್ರವಾಹದ ಮಧ್ಯೆಯೇ ರಾಜಕೀಯ ಬಿರುಗಾಳಿ: ಕರ್ನಾಟಕದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ?

Jul 24, 2021, 1:16 PM IST

ಬೆಂಗಳೂರು(ಜು.24): ರಾಜ್ಯ ರಾಜಕೀಯದಲ್ಲಿ ಭಾರೀ ಟ್ವಿಸ್ಟ್‌ವೊಂದು ಸಿಕ್ಕಿದೆ. ಹೌದು, ಒಂದು ಕಡೆ ಜಲಪ್ರವಾಹ, ಆ ಪ್ರವಾಹದ ಮಧ್ಯೆಯೇ ರಾಜಕೀಯ ಬಿರುಗಾಳಿ ಬೀಸುತ್ತಿದೆ. ನಾಯಕತ್ವ ಬದಲಾವಣೆ ವದಂತಿ ಮಧ್ಯೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಫುಲ್‌ ಬ್ಯುಸಿಯಾಗಿದ್ದಾರೆ. ಇದೀಗ ಬಿಎಸ್‌ವೈ ಚಿತ್ತ ನೆರೆ ಪ್ರದೇಶಗಳತ್ತ ನೆಟ್ಟಿದೆ. ಸಂತ್ರಸ್ತರ ನೆರವಿಗೆ ಧಾವಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ. ಇಂತಹ ರಾಜಕೀಯವಾಗಿ ಏನಾಗುತ್ತೆ ಎಂಬುದಕ್ಕೆ ಮುಂದಿನ ಎರಡನೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ ಎಂದು ಹೇಳಲಾಗುತ್ತಿದೆ.     

ಹೈಕಮಾಂಡ್‌ ಆದೇಶಕ್ಕೆ ಸಿಎಂ ವೇಟಿಂಗ್‌: ರಾಜೀನಾಮೆ ನೀಡ್ತಾರಾ ಯಡಿಯೂರಪ್ಪ?