
ಎಲ್ಲಾ ಚಳುವಳಿಗಳಿಗೂ ಡಾ ಅಂಬೇಡ್ಕರ್ ಚಿಂತನೆಗಳೇ ಬಳುವಳಿ: ಬಿಎಸ್‌ವೈ
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 129 ನೇ ಜಯಂತಿ. ಅವರು ಸೃಷ್ಟಿಸಿದ ಇತಿಹಾಸದ ಹೆಜ್ಜೆ ಗುರುತುಗಳಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ. ಅವರು ಮಾಡಿದ ಕಾರ್ಯಗಳೆಲ್ಲವೂ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದಿವೆ. ಮುಖ್ಯಮಂತ್ರಿ ಬಿ ಸ್ ಯಡಿಯೂರಪ್ಪ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬೆಂಗಳೂರು (ಏ. 14): ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 129 ನೇ ಜಯಂತಿ. ಅವರು ಸೃಷ್ಟಿಸಿದ ಇತಿಹಾಸದ ಹೆಜ್ಜೆ ಗುರುತುಗಳಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ. ಅವರು ಮಾಡಿದ ಕಾರ್ಯಗಳೆಲ್ಲವೂ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದಿವೆ. ಮುಖ್ಯಮಂತ್ರಿ ಬಿ ಸ್ ಯಡಿಯೂರಪ್ಪ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕೊರೋನಾಕ್ಕೆ 70 ಕಡೆ ಔಷಧ ಶೋಧ, 3 ಕಡೆ ಪ್ರಯೋಗ!
ಕೊರೋನಾಕ್ಕೆ 70 ಕಡೆ ಔಷಧ ಶೋಧ, 3 ಕಡೆ ಪ್ರಯೋಗ!