ಧರಣಿ ನಿರತ ಸಾರಿಗೆ ನೌಕರರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಖಡಕ್ ಮಾತು

 ಸರ್ಕಾರದ ವಿರುದ್ಧ ನೌಕರರು ತೀವ್ರವಾದ ಹೋರಾಟ ಆರಂಭಿಸಿದ್ದಾರೆ. ಯಾವ ನೌಕರರು ಮುಷ್ಕರದಲ್ಲಿ ಭಾಗಿಯಾಗದೇ ಕರ್ತವ್ಯಕ್ಕೆ ಹಾಜರಾಗಿದ್ದಾರೋ ಅವರಿಗೆಲ್ಲಾ ಸಂಬಳ ನೀಡಲಾಗಿದೆ, ಮುಷ್ಕರ ನಿರತ ನೌಕರರ ಸಂಬಳ ಕಡಿತಗೊಳಿಸಲಾಗಿದೆ. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಹೀಗೆ

Share this Video
  • FB
  • Linkdin
  • Whatsapp

ಬೆಂಗಳೂರು, (ಏ.13): 6ನೇ ವೇತನ ಆಯೋಗವನ್ನು ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಆರಂಭಿಸಿರುವ ಮುಷ್ಕರ 7ದಿನಕ್ಕೆ ತಲುಪಿದೆ.

ಇಂದಿನಿಂದ ಸಾರಿಗೆ ನೌಕರರ ಕುಟುಂಬದಿಂದ ಚಳುವಳಿ..!

Related Video