ದೆಹಲಿಯಿಂದ ವಾಪಸ್ಸಾದ ಬಳಿಕ ರಾಜಕೀಯ ಚಟುವಟಿಕೆ ಬಿರುಸು; ಜು. 26 ಕ್ಕೆ ಶಾಸಕಾಂಗ ಸಭೆ

- ನಾಯಕತ್ವ ಬದಲಾವಣೆ ನಿರ್ಧಾರವಿನ್ನೂ ಸಸ್ಪೆನ್ಸ್‌!- ರಾಜೀನಾಮೆಗೆ ಯಾರೂ ಸೂಚಿಸಿಲ್ಲ, ರಾಜೀನಾಮೆ ಪ್ರಶ್ನೆ ಇಲ್ಲ: ಸಿಎಂ- ಜು.26ರ ನಂತರ ಚಟುವಟಿಕೆ ಬಿರುಸು? 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 18): ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆ ಸಿಎಂ ಬಿಎಸ್‌ವೈ ಫುಲ್ ಸಕ್ರಿಯರಾಗಿದ್ದಾರೆ. ಹೈಕಮಾಂಡ್ ಸೂಚನೆ ಬೆನ್ನಲ್ಲೇ, ಪಕ್ಷ ಸಂಘಟನೆಯತ್ತ ಸಿಎಂ ಗಮನ ಹರಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜು. 19 ರಂದು ಸಿದ್ದು, ಡಿಕೆಶಿ ದೆಹಲಿಗೆ, 'ಮುಂದಿನ ಸಿಎಂ' ವಿವಾದಕ್ಕೆ ಬ್ರೇಕ್ ಸಂಭವ

ಈ ತಿಂಗಳ 26 ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆಗೆ ಇನ್ನೂ ತೆರೆ ಬಿದ್ದಿಲ್ಲ. ಶಾಸಕಾಂಗ ಸಭೆಯ ನಂತರ ರಾಜಕೀಯ ಚಟುವಟಿಕೆ ಚುರುಕಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

Related Video