Left Right & Centre: ಪಠಾಣ್ ಬಾಯ್ಕಾಟ್‌ ಬೇಕಾ?

ಶಾರುಕ್ ಖಾನ್- ದೀಪಿಕಾ ಪಡುಕೋಣೆ ಅಭಿನಯಿಸಿರುವ, ತೆರೆಗೆ ಬರಲು ಸಿದ್ಧವಾಗಿರುವ  ಪಠಾಣ್ ಸಿನಿಮಾ ಹಿಂದುತ್ವವಾದಿ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಬಾಯ್ ಕಾಟ್ ಬಿಸಿ ತಟ್ಟೋಕೆ ಶುರುವಾಗಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ಗೂ ಟೈಂ ಕೆಟ್ಟಿದೆ. ಕಿಂಗ್ ಖಾನ್‌ರ ಪಠಾಣ್ ಸಿನಿಮಾಗೂ ಬಾಯ್ ಕಾಟ್ ಬಿಸಿ ತಟ್ಟೋಕೆ ಶುರುವಾಗಿದೆ.

First Published Dec 17, 2022, 9:39 PM IST | Last Updated Dec 17, 2022, 9:40 PM IST

ಶಾರುಕ್ ಖಾನ್- ದೀಪಿಕಾ ಪಡುಕೋಣೆಅಭಿನಯಿಸಿರುವ, ತೆರೆಗೆ ಬರಲು ಸಿದ್ಧವಾಗಿರುವ  ಪಠಾಣ್ ಸಿನಿಮಾ ಹಿಂದುತ್ವವಾದಿ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಬಾಯ್ ಕಾಟ್ ಬಿಸಿ ತಟ್ಟೋಕೆ ಶುರುವಾಗಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ಗೂ ಟೈಂ ಕೆಟ್ಟಿದೆ. ಕಿಂಗ್ ಖಾನ್‌ರ ಪಠಾಣ್ ಸಿನಿಮಾಗೂ ಬಾಯ್ ಕಾಟ್ ಬಿಸಿ ತಟ್ಟೋಕೆ ಶುರುವಾಗಿದೆ. ಪಠಾಣ್ ಬಾಯ್ಕಾಟ್‌ಗೆ ಬರೀ ಶಾರುಖ್ ಖಾನ್ ಮಾತ್ರ ಕಾರಣ ಅಲ್ಲ ದೀಪಿಕಾ ಪಡುಕೋಣೆ ಪಾತ್ರವೂ ಇಲ್ಲಿದೆ. ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ಶಾರುಖ್ ಹಾಗು ದೀಪಿಕಾ ರೊಮ್ಯಾಂಟಿಕ್ ಆಗಿ ನಟಿಸಿದ್ದೂ. ದೀಪಿಕಾ ತೊಟ್ಟಿರೋ ಬಿಕಿನಿ ಕೂಡ ಪಠಾಣ್ ಸಿನಿಮಾ ಬಾಯ್ಕಾಟ್ ಅಭಿಯಾನಕ್ಕೆ ತುಪ್ಪ ಸುರಿದಿದೆ. ಪಠಾಣ್ ಸಿನಿಮಾದ ‘ಬೇಷರಂ ರಂಗ್..’ ಹಾಡು ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಎರಡೇ ದಿನದಲ್ಲಿ 3 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಾಣುವ ಮೂಲಕ ಸೂಪರ್ ಹಿಟ್ ಆಗಿದೆ. ಆದ್ರೆ ಕೆಲವರು ‘ಬೇಷರಂ ರಂಗ್’ ಹಾಡಿನ ಬಗ್ಗೆ ತಕರಾರು ತೆಗೆದಿದ್ದಾರೆ. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಧರಿಸಿದ ಬಿಕಿನಿ ಕೇಸರಿ ಬಣ್ಣದ್ದು, ಪಠಾಣ್ ಸಿನಿಮಾ ಬಾಯ್ ಕಾಟ್ ಮಾಡಬೇಕು ಅಂತ ಅಭಿಯಾನ ಶುರುಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Video Top Stories