Asianet Suvarna News Asianet Suvarna News

ಬಸ್ ಓಡಿಸಿ ಟೀಕೆಗೆ ಗುರಿಯಾದ ಬಿಎಂಟಿಸಿ ಎಂಡಿ ಶಿಖಾ; ಇಲ್ಲಿದೆ ನೋಡಿ ವಿಡಿಯೋ!

Jan 14, 2020, 2:06 PM IST

ಬೆಂಗಳೂರು (ಜ. 14): ಬಿಎಂಟಿಸಿ ಎಂಡಿ ಸಿ. ಶಿಖಾ ಬಸ್ ಓಡಿಸಿ ಟೀಕೆಗೆ ಗುರಿಯಾಗಿದ್ದಾರೆ.  ಸಿ. ಶಿಖಾ ಬಸ್ ಡ್ರೈವರ್ ಆಗಿರೋ ವೀಡಿಯೋಗಳು ವೈರಲ್ ಆಗಿದೆ.  ಬಸ್ ಓಡಿಸುವ ಡ್ರೈವಿಂಗ್ ಲೈಸೆನ್ಸ್ ಶಿಖಾ ಬಳಿ ಇದ್ಯಾ?  ಬಿಎಂಟಿಸಿ ಎಂಡಿಯಾದವ್ರು ಲೈಸೆನ್ಸ್ ಇಲ್ಕದಿದ್ರೂ ಬಸ್ಸು ಓಡಿಸಬಹುದಾ...? ಎಂಬ ಪ್ರಶ್ನೆ ಸಾಮಾಜಿಕ ಜಾಲ ತಾಣದಲ್ಲಿ ಎದ್ದಿದೆ.  ಸಿ. ಶಿಖಾ ವಿರುದ್ಧ ದೂರು ದಾಖಲಿಸಲು ಸಾಮಾಜಿಕ ಕಾರ್ಯಕರ್ತರ ಸಿದ್ಧತೆ ನಡೆಸಿದ್ದಾರೆ. 

ಬಸ್ ಚಲಾಯಿಸಿ ಹೊನ್ನಾಳಿ ಶಾಸಕನ ಹೀರೋಯಿಸಂ: ಅಧಿಕಾರಿಗಳಿಗೆ ಸಂಕಷ್ಟ!

ಇತ್ತೀಚಿಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಲೈಸೆನ್ಸ್ ಇಲ್ಲದೇ  ಸರ್ಕಾರಿ ಬಸ್ ಓಡಿಸಿ ಟೀಕೆಗೆ ಗುರಿಯಾಗಿದ್ದರು.