3 ನೇ ಅಲೆಯಲ್ಲಿ ಮಕ್ಕಳಿಗೆ ಕಾಡುತ್ತಂತೆ ಬ್ಲ್ಯಾಕ್ ಫಂಗಸ್: ಮಿಂಟೋ ವೈದ್ಯರ ಎಚ್ಚರಿಕೆ

- ಆಗಸ್ಟ್‌ನಲ್ಲಿ 3 ನೇ ಅಲೆ ಶುರು

- 3 ನೇ ಅಲೆಯಲ್ಲಿ ಮಕ್ಕಳಿಗೆ ಬ್ಲ್ಯಾಕ್ ಫಂಗಸ್ ಕಾಡಲಿದೆಯಂತೆ

- ಮಕ್ಕಳಿಗೆ ಬಹುಬೇಗ ಲಸಿಕೆ ಕೊಟ್ಟರೆ ಉತ್ತಮ: ಮಿಂಟೋ ಆಸ್ಪತ್ರೆ ನಿರ್ದೇಶಕಿ 

First Published Jul 11, 2021, 1:46 PM IST | Last Updated Jul 11, 2021, 1:59 PM IST

ಬೆಂಗಳೂರು (ಜು. 11):  ಆಗಸ್ಟ್‌ನಲ್ಲಿ 3 ನೇ ಅಲೆ ಭೀತಿ ಶುರುವಾಗಿದೆ. 3 ನೇ ಅಲೆಯಲ್ಲಿ ಮಕ್ಕಳಿಗೆ ಬ್ಲ್ಯಾಕ್ ಫಂಗಸ್ ಕಾಡಲಿದೆಯಂತೆ. ಹಾಗಾಗಿ ಮಕ್ಕಳಿಗೆ ಬಹುಬೇಗ ಲಸಿಕೆ ಕೊಟ್ಟರೆ ಉತ್ತಮ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಸುಜಾತಾ ರಾಥೋಡ್ ಎಚ್ಚರಿಕೆ ನೀಡಿದ್ದಾರೆ. ಮಧುಮೇಹ ಇರುವ ಮಕ್ಕಳಲ್ಲಿ ಬೇಗ ಬ್ಯ್ಲಾಕ್ ಫಂಗಸ್ ಅಟ್ಯಾಕ್ ಮಾಡುತ್ತದೆ. 

Video Top Stories