Asianet Suvarna News Asianet Suvarna News

ಸಿಟಿ ರವಿಗೆ 3 ರಾಜ್ಯಗಳ ಉಸ್ತುವಾರಿ; ಇಕ್ಕಟ್ಟಿಗೆ ಸಿಲುಕಿಸಿದೆ ಹೊಸ ಜವಾಬ್ದಾರಿ

ಸಿಟಿ ರವಿ ಇನ್ನು ಮಹಾರಾಷ್ಟ್ರ, ತಮಿಳುನಾಡು ಹಾಗೂ ಗೋವಾ ಉಸ್ತುವಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಮೂರೂ ರಾಜ್ಯಗಳ ಜೊತೆ ಕರ್ನಾಟಕಕ್ಕೆ ಒಂದಿಲ್ಲೊಂದು ತಕರಾರು ಇದ್ದೇ ಇರುತ್ತದೆ. 

ಬೆಂಗಳುರು (ನ. 14): ಸಿಟಿ ರವಿ ಇನ್ನು ಮಹಾರಾಷ್ಟ್ರ, ತಮಿಳುನಾಡು ಹಾಗೂ ಗೋವಾ ಉಸ್ತುವಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಮೂರೂ ರಾಜ್ಯಗಳ ಜೊತೆ ಕರ್ನಾಟಕಕ್ಕೆ ಒಂದಿಲ್ಲೊಂದು ತಕರಾರು ಇದ್ದೇ ಇರುತ್ತದೆ. ಗೋವಾದೊಂದಿಗೆ ಮಹಾದಾಯಿ ಸಮಸ್ಯೆ, ತಮಿಳುನಾಡಿನ ಜೊತೆ ಕಾವೇರಿ ವಿವಾದ, ಮಹಾರಾಷ್ಟ್ರದ ಜೊತೆ ಗಡಿ ತಕರಾರು ಇದೆ. ಯಾವ ರಾಜ್ಯದ ಪರ ವಹಿಸಿದರೂ ಸಮಸ್ಯೆ ನಿಶ್ಚಿತ. ಇದನ್ನು ಹೇಗೆ ಬಗೆಹರಿಸುತ್ತಾರೆ? ಕಾದು ನೋಡಬೇಕಿದೆ. 

ಖುಲ್ಲಂಖುಲ್ಲ ಮಾತುಗಾರ, ಖಾಸ್‌ ಬಾತ್‌ ಕಿಂಗ್ ರವಿ ಬೆಳಗೆರೆ ಮಾತುಗಳಿವು!