ಬೈ ಎಲೆಕ್ಷನ್‌ಗೆ ಬಿಜೆಪಿ ಪ್ರಣಾಳಿಕೆ ರಿಲೀಸ್, ಶುದ್ಧ ನೀರು, ಸೂರು ಕೊಡುವ ಭರವಸೆ

ಹಾನಗಲ್ ಉಪಚುನಾವಣೆಗೆ ಸಿಎಂ ಬೊಮ್ಮಾಯಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಶುದ್ಧ ಕುಡಿಯುವ ನೀರು, ವಸತಿ ರಹಿತ ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ, ಸರ್ವರಿಗೂ ಸೂರು ಯೋಜನೆ, ಪಟ್ಟಣದ ದೇಗುಲಗಳ ಪುನಶ್ಚೇತನ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. 

First Published Oct 24, 2021, 10:41 AM IST | Last Updated Oct 24, 2021, 10:43 AM IST

ಬೆಂಗಳೂರು (ಅ. 24):ಹಾನಗಲ್ ಉಪಚುನಾವಣೆಗೆ ಸಿಎಂ ಬೊಮ್ಮಾಯಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಶುದ್ಧ ಕುಡಿಯುವ ನೀರು, ವಸತಿ ರಹಿತ ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ, ಸರ್ವರಿಗೂ ಸೂರು ಯೋಜನೆ, ಪಟ್ಟಣದ ದೇಗುಲಗಳ ಪುನಶ್ಚೇತನ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. 

ಉಪಕಣದಲ್ಲಿ ಮನೆ ಕಟ್ಟುವ ಸಮರ..ಭೀಮಾ ತೀರದಲ್ಲಿ ಮತ್ತೆ ಕೊಲೆ!

ಬಿಎಸ್‌ವೈಗೆ ಪ್ರಚಾರಕ್ಕೆ ಬರಲು ಇಷ್ಟವಿರಲಿಲ್ಲ. ಅವರನ್ನು ಹೆದರಿಸಿ ಕರೆ ತಂದಿದ್ದಾರೆ ಎಂದು ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದಾರೆ. 

Video Top Stories