ಹರ್ ಘರ್‌ ತಿರಂಗಾ ಅಭಿಯಾನ: ಬಿಜೆಪಿಯಿಂದ ಭರ್ಜರಿ ಸಿದ್ಧತೆ

ಈಗಾಗಲೇ ಕರ್ನಾಟಕದಲ್ಲಿ 80 ಲಕ್ಷಕ್ಕೂ ಹೆಚ್ಚು ತ್ರಿವರ್ಣ ಧ್ವಜ ಮಾರಾಟ 

Share this Video
  • FB
  • Linkdin
  • Whatsapp

ಬೆಂಗಳೂರು(ಆ.09): 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಬಿಜೆಪಿಯಿಂದ ಭರದ ಸಿದ್ಧತೆ ಆರಂಭವಾಗಿದೆ. ಹರ್‌ ಘರ್‌ ತಿರಂಗಾ ಯಶಸ್ಸಿಗೆ ರಾಜ್ಯ ಬಿಜೆಪಿ ಸಜ್ಜಾಗಿದೆ. ತಿರಂಗಾ ಅಭಿಯಾನಕ್ಕೆ ರಾಜ್ಯ ಸಂಚಾಲಕರಾಗಿ ರವಿಕುಮಾರ್ ನೇಮಕವಾಗಿದ್ದಾರೆ. ಈಗಾಗಲೇ 80 ಲಕ್ಷಕ್ಕೂ ಹೆಚ್ಚು ತ್ರಿವರ್ಣ ಧ್ವಜ ಮಾರಾಟ ಮಾಡಲಾಗಿದೆ. ಒಂದು ಧ್ವಜಕ್ಕೆ 25 ರೂ ನಂತೆ ಬಿಜೆಪಿ ಎಲ್ಲ ಮಂಡಲಗಳಲ್ಲೂ ಧ್ವಜ ಮಾರಾಟ ಮಾಡಲಾಗುತ್ತಿದೆ. ಪ್ರತಿನಿತ್ಯ ಜಿಲ್ಲಾ ಸಂಚಾಲಕರಿಂದ ಮಾಹಿತಿಯನ್ನ ಪಡೆಯಲಾಗುತ್ತಿದೆ. ರವಿಕುಮಾರ್‌ ಜಿಲ್ಲಾ ಸಂಚಾಲಕರಿಂದ ಮಾಹಿತಿಯನ್ನ ಪಡೆದುಕೊಳ್ಳುತ್ತಿದ್ದಾರೆ.

India@75: ಕಾನ್ಪುರದ ಸಿಂಹ ಖ್ಯಾತಿಯ ಪತ್ರಕರ್ತ ಗಣೇಶ ಶಂಕರ ವಿದ್ಯಾರ್ಥಿ ಸಾಹಸಗಾಥೆ 

Related Video