ಧಾರವಾಡ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆ; ಅರವಿಂದ್ ಬೆಲ್ಲದ್ ಫುಲ್ ಸಕ್ರಿಯ!

ಧಾರವಾಡ ಮಹಾನಗರ ಪಾಲಿಕೆಗೆ ಸದಸ್ಯರಿಲ್ಲದೇ ಎರಡು ವರ್ಷ ಪೂರೈಸಿದೆ. ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆಯಗುತ್ತಿದ್ದಂತೆ ಶಾಸಕ ಅರವಿಂದ ಬೆಲ್ಲದ್ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಹುಬ್ಬಳ್ಳಿ (ಆ. 17): ಧಾರವಾಡ ಮಹಾನಗರ ಪಾಲಿಕೆಗೆ ಸದಸ್ಯರಿಲ್ಲದೇ ಎರಡು ವರ್ಷ ಪೂರೈಸಿದೆ. ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆಯಗುತ್ತಿದ್ದಂತೆ ಶಾಸಕ ಅರವಿಂದ ಬೆಲ್ಲದ್ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ.

'ನಮ್ಮ ಪಕ್ಷಗಳು ಅಭ್ಯರ್ಥಿಗಳು ಎಷ್ಟು ದುಡಿದಿದ್ದಾರೆ, ಜನ ಸೇವೆ ಮಾಡಲು ಆಸಕ್ತಿ ಇದೆಯೋ ಇಲ್ಲವೋ ಎಂಬುದನ್ನು ನೋಡಿ ಟಿಕೆಟ್ ಕೊಡುತ್ತೇವೆ' ಎಂದು ಬೆಲ್ಲದ್ ಹೇಳಿದ್ದಾರೆ. ಹುಬ್ಬಳ್ಳಿ- ಧಾರವಾಡದಲ್ಲಿ ಒಟ್ಟು 82 ವಾರ್ಡುಗಳಲ್ಲಿ 8,11,537 ಮತದಾರರಯ, 837 ಮತಗಟ್ಟೆಗಳಿವೆ. 

Related Video