ಅಂಗಡಿಯವರ ಕನಸನ್ನು ನನಸು ಮಾಡುವುದೇ ನನ್ನ ಗುರಿ: ಸುವರ್ಣ ನ್ಯೂಸ್ ಜೊತೆ ಮಂಗಳಾ ಅಂಗಡಿ
ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ದಿ. ಸುರೇಶ್ ಅಂಗಡಿ ಪತ್ನಿ ಮಂಗಳಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಬೆಂಗಳೂರು (ಮಾ. 26): ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ದಿ. ಸುರೇಶ್ ಅಂಗಡಿ ಪತ್ನಿ ಮಂಗಳಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಮಂಗಳಾ ಅಂಗಡಿಯವರು ಏಷ್ಯಾನೆಟ್ ಸವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ಅಂಗಡಿಯವರ ಕನಸನ್ನು ನನಸು ಮಾಡುವುದೇ ನನ್ನ ಗುರಿ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಹೈಕಮಾಂಡ್‌ಗೆ ಧನ್ಯವಾದಗಳು. ಕೇಂದ್ರದ ನಾಯಕರ ಜೊತೆ ನಾನಿನ್ನೂ ಮಾತನಾಡಿಲ್ಲ. ಶೆಟ್ಟರ್ ಸಾಹೇಬರು ಮಾತನಾಡಿದ್ದಾರೆ. ಸಿಎಂ ಸಾಹೇಬ್ರು ಕರೆ ಮಾಡಿ ಮಾತನಾಡಿದ್ದರು' ಎಂದಿದ್ದಾರೆ.
ಸಿಡಿ ಲೇಡಿ ಪ್ರತ್ಯಕ್ಷ; ತನಿಖೆಗೆ ಹೊಸ ದಿಕ್ಕು ಕೊಟ್ಟ ಸಾರಾಂಶ, ಯಾರ ವಶದಲ್ಲಿದ್ದಾಳೆ?