BIG 3: ಯಾದಗಿರಿ ನಂದೀಹಳ್ಳಿಯಲ್ಲಿ ನೀರು ಬೇಕಾದ್ರೆ 4 ಕಿಮೀ ನಡೆಯಲೇಬೇಕು..!
ಪ್ರತಿಯೊಂದೂ ಹಳ್ಳಿಗೂ, ಪ್ರತಿಯೊಂದು ಮನೆಗೂ ಕುಡಿಯುವ ನೀರು ಸಿಗಬೇಕು, ನಲ್ಲಿ ತಿರುಗಿದಾಗ ನೀರು ಬರಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಪ್ರಧಾನಿ ಮೋದಿ ಹರ್ ಘರ್ ಜಲ್ ಜಾರಿಗೆ ತಂದರು. ಇದು ಸರಿಯಾಗಿ ಜಾರಿಯಾಗಿಲ್ಲ ಅನ್ನೋದಕ್ಕೆ ಯಾದಗಿರಿ ನಂದಿಹಳ್ಳಿ ಸಾಕ್ಷಿ.
ಯಾದಗಿರಿ (ಜೂ. 30): ಪ್ರತಿಯೊಂದೂ ಹಳ್ಳಿಗೂ, ಪ್ರತಿಯೊಂದು ಮನೆಗೂ ಕುಡಿಯುವ ನೀರು ಸಿಗಬೇಕು, ನಲ್ಲಿ ತಿರುಗಿದಾಗ ನೀರು ಬರಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಪ್ರಧಾನಿ ಮೋದಿ ಹರ್ ಘರ್ ಜಲ್ (har Ghar jal) ಜಾರಿಗೆ ತಂದರು. ಇದು ಸರಿಯಾಗಿ ಜಾರಿಯಾಗಿಲ್ಲ ಅನ್ನೋದಕ್ಕೆ ಯಾದಗಿರಿ (Yadagiri) ನಂದಿಹಳ್ಳಿ ಸಾಕ್ಷಿ. ಇಲ್ಲಿ ಕುಡಿಯುವ ನೀರಿಗೆ (Drinking Water) ತತ್ವಾರವಿದೆ. ಪ್ರತಿ ದಿನ 4 ಕಿಮೀ ನಡೆದು ನೀರು ತರಬೇಕು. ಇವರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಜಾಣ ಕುರುಡು ತೋರಿಸುತ್ತಿದ್ದಾರೆ. ಇದನ್ನ ಗಮನಿಸಿದ ಬಿಗ್ 3, ವರದಿ ಪ್ರಸಾರ ಮಾಡಿ ಜನಪ್ರತಿನಿಧಿಗಳ ಗಮನಕ್ಕೆ ತಂದಿದೆ.
BIG 3: ಗದಗ ಹುಲ್ಲೂರು ಪಿಯು ಕಾಲೇಜು ಎತ್ತಂಗಡಿ ಇಲ್ಲ, ಸಿ ಸಿ ಪಾಟೀಲ್ ಭರವಸೆ