BIG 3 ಇಂಪ್ಯಾಕ್ಟ್: ಯಾದಗಿರಿ ನಂದೀಹಳ್ಳಿ ನೀರಿನ ಸಮಸ್ಯೆಗೆ ಪರಿಹಾರ

ಯಾದಗಿರಿ (Yadagiri) ನಂದೀಹಳ್ಳಿ ಗ್ರಾಮದ ಜನರು ಕುಡಿಯುವ ನೀರಿನ ಸಮಸ್ಯೆ (Drinking Water Issue) ಎದುರಿಸುತ್ತಿದ್ದಾರೆ. ನೀರು ಬೇಕೆಂದರೆ 4 ಕಿಮೀ ನಡೆದು ಹೋಗಿ ಹೊತ್ತು ತರಬೇಕು. ಈ ಬಗ್ಗೆ ಬಿಗ್ 3 ಯಲ್ಲಿ ವರದಿ ಪ್ರಸಾರ ಮಾಡಲಾಯಿತು.

First Published Jul 1, 2022, 3:20 PM IST | Last Updated Jul 1, 2022, 3:20 PM IST

ಯಾದಗಿರಿ (ಜು. 01): ನಂದೀಹಳ್ಳಿ ಗ್ರಾಮದ ಜನರು ಕುಡಿಯುವ ನೀರಿನ ಸಮಸ್ಯೆ (Drinking Water Issue) ಎದುರಿಸುತ್ತಿದ್ದಾರೆ. ನೀರು ಬೇಕೆಂದರೆ 4 ಕಿಮೀ ನಡೆದು ಹೋಗಿ ಹೊತ್ತು ತರಬೇಕು. ಈ ಬಗ್ಗೆ ಬಿಗ್ 3 ಯಲ್ಲಿ ವರದಿ ಪ್ರಸಾರ ಮಾಡಲಾಯಿತು. 

ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನಿಡಿದರು. ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗ್ಗೆ ವರದಿ ಪಡೆದರು. ತಾತ್ಕಾಲಿಕವಾಗಿ ಕೃಷ್ಣಾ ನದಿಯಿಂದ ನೀರು ಕೊಡುವುದಾಗಿ ಹೇಳಿದರು. ಇನ್ನೂ 45 ದಿನಗಳಲ್ಲಿ ಶಾಶ್ವತ ಪರಿಹಾರ ನೀಡುವುದಾಗಿ ಹೇಳಿದರು. 

BIG 3: ಯಾದಗಿರಿ ನಂದೀಹಳ್ಳಿಯಲ್ಲಿ ನೀರು ಬೇಕಾದ್ರೆ 4 ಕಿಮೀ ನಡೆಯಲೇಬೇಕು..!