ಬಿಗ್ 3 ನೆರವಿನಿಂದ ವಿದ್ಯಾರ್ಥಿಗೆ ಸಿಕ್ತು ಎಂಬಿಬಿಎಸ್ ಸೀಟು; ಇದು ಕನ್ನಡಿಗರ ತಾಕತ್ತು

ಕೊಪ್ಪಳ ತಾ. ಬೇಳೂರ್ ಗ್ರಾಮದ ವಿದ್ಯಾರ್ಥಿ ಸಂಜೀವ್ ಕುಮಾರ್‌ ಎಂಬಿಬಿಎಸ್ ಓದಬೇಕೆಂಬ ಕನಸಿಗೆ ನೆರವಾಗಿದ್ದು ಸುವರ್ಣ ನ್ಯೂಸ್ ಬಿಗ್ 3. ಎಂಬಿಬಿಎಸ್ ಓದಲು ಕಾಲೇಜು ಅಡ್ಮಿಶನ್‌ಗೆ ಫೀಸ್ ಕಟ್ಟಲು 50 ಸಾವಿರ ರೂ ಕೊರತೆಯಾಗುತ್ತದೆ. ಒಂದು ದಿನದೊಳಗೆ ಕಟ್ಟಬೇಕಿರುತ್ತದೆ. 

First Published Dec 15, 2020, 2:46 PM IST | Last Updated Dec 15, 2020, 2:57 PM IST

ಬೆಂಗಳೂರು (ಡಿ. 15): ಕೊಪ್ಪಳ ತಾ. ಬೇಳೂರ್ ಗ್ರಾಮದ ವಿದ್ಯಾರ್ಥಿ ಸಂಜೀವ್ ಕುಮಾರ್‌ ಎಂಬಿಬಿಎಸ್ ಓದಬೇಕೆಂಬ ಕನಸಿಗೆ ನೆರವಾಗಿದ್ದು ಸುವರ್ಣ ನ್ಯೂಸ್ ಬಿಗ್ 3. ಎಂಬಿಬಿಎಸ್ ಓದಲು ಕಾಲೇಜು ಅಡ್ಮಿಶನ್‌ಗೆ ಫೀಸ್ ಕಟ್ಟಲು 50 ಸಾವಿರ ರೂ ಕೊರತೆಯಾಗುತ್ತದೆ. ಒಂದು ದಿನದೊಳಗೆ ಕಟ್ಟಬೇಕಿರುತ್ತದೆ. ಆಗ ಸಂಜೀವ್ ಕುಮಾರ್ ಬಿಗ್ 3 ನೆರವು ಕೋರುತ್ತಾನೆ. ಸಹೃದಯರು ಆತನ ಬೆನ್ನಿಗೆ ನಿಲ್ಲುತ್ತಾರೆ. ಈ ವಿದ್ಯಾರ್ಥಿಗೆ ಮಂಗಳೂರಿನ ಕನಚೂರ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗುತ್ತದೆ. ಇದು ಬಿಗ್ 3 ಇಂಪ್ಯಾಕ್ಟ್..!

ಒಂದು ಅನುಮಾನ, ಸಾಕ್ಷಿಗಾಗಿ ಸೇಡು, ಜೈಲಿನಿಂದ ಹೊರಬಂದ ಗಂಡ ಹೆಂಡತಿಯನ್ನೇ ಮುಗಿಸಿದ್ದ..!

Video Top Stories