2ಎ ಗಾಗಿ ಪಂಚಮಸಾಲಿ ಪಟ್ಟು, ಮೀಸಲಾತಿಗೆ ಸರ್ಕಾರಕ್ಕೆ ಮಾ. 4 ಗಡುವು

2 ಎ  ಮೀಸಲಾತಿಗೆ ಆಗ್ರಹಿಸಿ, ಅರಮನೆ ಮೈದಾನದಲ್ಲಿ ಪಂಚಮಸಾಲಿಗಳ ಬೃಹತ್ ಸಮಾವೇಶ ನಡೆದಿದೆ. ಬೃಹತ್ ಶಕ್ತಿ ಪ್ರದರ್ಶನ ಸಮಾವೇಶದ ಮೂಲಕ ಸರ್ಕಾರದ ಬಳಿ ಪ್ರಬಲ ಹಕ್ಕೋತ್ತಾಯ ಮಂಡಿಸಿದೆ. 

First Published Feb 22, 2021, 9:42 AM IST | Last Updated Feb 22, 2021, 10:01 AM IST

ಬೆಂಗಳೂರು (ಫೆ. 22): 2 ಎ  ಮೀಸಲಾತಿಗೆ ಆಗ್ರಹಿಸಿ, ಅರಮನೆ ಮೈದಾನದಲ್ಲಿ ಪಂಚಮಸಾಲಿಗಳ ಬೃಹತ್ ಸಮಾವೇಶ ನಡೆದಿದೆ. ಬೃಹತ್ ಶಕ್ತಿ ಪ್ರದರ್ಶನ ಸಮಾವೇಶದ ಮೂಲಕ ಸರ್ಕಾರದ ಬಳಿ ಪ್ರಬಲ ಹಕ್ಕೋತ್ತಾಯ ಮಂಡಿಸಿದೆ. ಜತೆಗೆ ಮೀಸಲಾತಿ ಆದೇಶ ಪಡೆದೇ ತಮ್ಮ ಮನೆ ಮಠಕ್ಕೆ ಹಿಂತಿರುಗುವ ಪಣ ತೊಟ್ಟಿದ್ದಾರೆ. ಇದಕ್ಕಾಗಿ ಮಾರ್ಚ್ 4 ಗ ಗಡುವನ್ನು ಸರ್ಕಾರಕ್ಕೆ ನೀಡಲಾಗಿದೆ. 

ಮೀಸಲಾತಿ ಪಡೆಯದೇ ಹಿಂತಿರುಗಲ್ಲ; ಇಂದಿನಿಂದ ಪಂಚಮಸಾಲಿಗಳ ಸತ್ಯಾಗ್ರಹ ಶುರು 

Video Top Stories