ಡಿಡಿಪಿಐ ಆದೇಶಕ್ಕೆ ಕಿಮ್ಮತ್ತಿಲ್ಲ; ಫೀಸ್ ವಸೂಲಿಗೆ ಮುಂದಾದ ಪ್ರತಿಷ್ಠಿತ ಶಾಲೆಗಳು
ಕೋವಿಡ್ 19 ಲಾಕ್‌ಡೌನ್ ಸಂದರ್ಭದಲ್ಲಿ ಪೋಷಕರು ಸಂಕಷ್ಟದಲ್ಲಿರುವಾಗ, ದುಬಾರಿ ಫೀಸ್ ಕಟ್ಟಲು ಸಾಧ್ಯವಿಲ್ಲ ಎಂದು ಸುವರ್ಣ ನ್ಯೂಸ್ 'ಈ ವರ್ಷ ಅರ್ಧ ಫೀಸ್' ಅಭಿಯಾನ ಹುಟ್ಟು ಹಾಕಿದೆ. ಏತನ್ಮಧ್ಯೆ ಬೀದರ್‌ನಲ್ಲಿ ಫೀಸ್ ವಸೂಲಿ ಜೋರಾಗಿದೆ. ಡಿಡಿಪಿಐ ಕಚೇರಿ ಆದೇಶ ಉಲ್ಲಂಘಿಸಿ ಫೀಸ್ ವಸೂಲಿಗೆ ಮುಂದಾಗಿದೆ ಶಾಲೆಗಳು. ಶಾಲಾ ಫೀಸ್ ಕಡಿಮೆ ಮಾಡುವ ಮಾತೇ ಇಲ್ಲ ಎಂದು ಎಡಿಫೈ, ಜ್ಞಾನಸುಧಾ ಸ್ಕೂಲ್ ಸಿಬ್ಬಂದಿ ನೇರವಾಗಿ ಹೇಳುತ್ತಿದ್ದಾರೆ. 5 ನೇ ಕ್ಲಾಸ್ ಅಡ್ಮೀಷನ್‌ಗೆ 40 ರಿಂದ 45 ಸಾವಿರ ಕಟ್ಟಲೇಬೇಕು. ಟಿವಿಯಲ್ಲಿ ಆಂದೋಲನ ಶುರು ಮಾಡಿದ ಕೂಡಲೇ ಏನೂ ಮಾಡೋಕಾಗಲ್ಲ ಎಂದು ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಬೆಂಗಳೂರು (ಜೂ. 12): ಕೋವಿಡ್ 19 ಲಾಕ್‌ಡೌನ್ ಸಂದರ್ಭದಲ್ಲಿ ಪೋಷಕರು ಸಂಕಷ್ಟದಲ್ಲಿರುವಾಗ, ದುಬಾರಿ ಫೀಸ್ ಕಟ್ಟಲು ಸಾಧ್ಯವಿಲ್ಲ ಎಂದು ಸುವರ್ಣ ನ್ಯೂಸ್ 'ಈ ವರ್ಷ ಅರ್ಧ ಫೀಸ್' ಅಭಿಯಾನ ಹುಟ್ಟು ಹಾಕಿದೆ. ಏತನ್ಮಧ್ಯೆ ಬೀದರ್‌ನಲ್ಲಿ ಫೀಸ್ ವಸೂಲಿ ಜೋರಾಗಿದೆ. ಡಿಡಿಪಿಐ ಕಚೇರಿ ಆದೇಶ ಉಲ್ಲಂಘಿಸಿ ಫೀಸ್ ವಸೂಲಿಗೆ ಮುಂದಾಗಿದೆ ಶಾಲೆಗಳು. ಶಾಲಾ ಫೀಸ್ ಕಡಿಮೆ ಮಾಡುವ ಮಾತೇ ಇಲ್ಲ ಎಂದು ಎಡಿಫೈ, ಜ್ಞಾನಸುಧಾ ಸ್ಕೂಲ್ ಸಿಬ್ಬಂದಿ ನೇರವಾಗಿ ಹೇಳುತ್ತಿದ್ದಾರೆ. 5 ನೇ ಕ್ಲಾಸ್ ಅಡ್ಮೀಷನ್‌ಗೆ 40 ರಿಂದ 45 ಸಾವಿರ ಕಟ್ಟಲೇಬೇಕು. ಟಿವಿಯಲ್ಲಿ ಆಂದೋಲನ ಶುರು ಮಾಡಿದ ಕೂಡಲೇ ಏನೂ ಮಾಡೋಕಾಗಲ್ಲ ಎಂದು ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಸುವರ್ಣ ನ್ಯೂಸ್‌ನಿಂದ 'ಈ ವರ್ಷ ಅರ್ಧ ಫೀಸ್' ಅಭಿಯಾನ; ಶಿಕ್ಷಣ ಸಚಿವರೇ ಗಮನಿಸಿ