ಅಮೃತ ಮಹೋತ್ಸವ: ತೆರೆಮರೆಯಲ್ಲಿ ಉಳಿದ ಕಥೆಗಳನ್ನು ಹೆಕ್ಕಿ ತಂದಿದೆ ಸುವರ್ಣ ನ್ಯೂಸ್

ಭಾರತ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಸ್ವಾತಂತ್ರಕ್ಕಾಗಿ ಹೋರಾಡಿದ ಹುತಾತ್ಮರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ ಸ್ಮರಿಸಿಕೊಂಡಿದ್ದಾರೆ. ತೆರೆಮರೆಯಲ್ಲಿ ಹೋರಾಡಿದ 75 ಹುತಾತ್ಮರ ಕಥೆಗಳನ್ನು ಸುವರ್ಣ ನ್ಯೂಸ್ ಹೆಕ್ಕಿ ತರುತ್ತಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 01): ಭಾರತ ಸ್ವಾತಂತ್ರದ ಅಮೃತ ಮಹೋತ್ಸವವನ್ನು (Amrith mahothsava) ಆಚರಿಸಿಕೊಳ್ಳುತ್ತಿದೆ. ಸ್ವಾತಂತ್ರಕ್ಕಾಗಿ ಹೋರಾಡಿದ ಹುತಾತ್ಮರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ ಸ್ಮರಿಸಿಕೊಂಡಿದ್ದಾರೆ. ತೆರೆಮರೆಯಲ್ಲಿ ಹೋರಾಡಿದ 75 ಹುತಾತ್ಮರ ಕಥೆಗಳನ್ನು ಸುವರ್ಣ ನ್ಯೂಸ್ ಹೆಕ್ಕಿ ತರುತ್ತಿದೆ. 

Textbook Row:ಪಠ್ಯ ವಾಸಸ್ಸು ಪಡೆಯಲು ಪತ್ರ ಬರೆದವರ ವಿರುದ್ಧ Pratap Simha ವಾಗ್ದಾಳಿ

ಬಂಗಾಳದ ಕ್ರಾಂತಿಕಾರಿಗಳಲ್ಲಿ ಕೆಲವು ದಿಟ್ಟ ಹೆಣ್ಣು ಮಕ್ಕಳಿದ್ದರು. ಪ್ರೀತಿಲತಾ ವಾಡೇದಾರ್, ದೀನಾದಾಸ್, ಕಲ್ಪನಾ ದತ್ತಾ, ಕಮಲಾ ದಾಸ್ ಗುಪ್ತಾ, ಕಲ್ಯಾಣಿ ದಾಸ್, ಸುಹಾಸಿನಿ ಗಂಗೂಲಿ 1930 ರಲ್ಲಿ ನಡೆದ ಚಿತ್ತಗಾಂಗ್ ಶಸ್ತ್ರಾಗಾರದಲ್ಲಿ ಭಾಗವಹಿಸಿದ ವೀರ ವನಿತೆಯರು. ಇವರ ಹೋರಾಟ ಹೇಗಿತ್ತು...? ದಿನಕ್ಕೆ ಒಬ್ಬೊಬ್ಬರ ಕತೆಯನ್ನು ಪರಿಚಯಿಸುತ್ತದೆ ನಿಮ್ಮ ಸುವರ್ಣ ನ್ಯೂಸ್. 

Related Video