ಸಿಬ್ಬಂದಿಗೆ ಬಿಗ್‌ ಶಾಕ್! ಡಿಜೆ ಹಳ್ಳಿಯಲ್ಲಿ ಅಣ್ಣಾಮಲೈ ಸೂತ್ರ ಪ್ರಯೋಗಕ್ಕೆ ಮುಂದಾದ ಕಮಿಷನರ್?

ಗಲಭೆ ಪೀಡಿತ ಠಾಣೆ ಪೊಲೀಸರಿಗೆ ಬಿಗ್ ಶಾಕ್ ನೀಡಲು ಕಮಿಷನರ್ ಮುಂದಾಗಿದ್ದಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಪೊಲೀಸ್ ಠಾಣೆಯೇ ಎತ್ತಂಗಡಿಯಾಗುವ ಸಾಧ್ಯತೆ ಇದೆ. ಎತ್ತಂಗಡಿ ಬಗ್ಗೆ ಎರಡೂ ಠಾಣೆಯ ಸಿಬ್ಬಂದಿ ಗುಸುಗುಸು ಶುರುವಾಗಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಸೂತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕುಮಾರಸ್ವಾಮಿ ಲೇಔಟ್‌ನಲ್ಲಿ ಠಾಣೆಯನ್ನು ಎತ್ತಂಗಡಿ ಮಾಡಿದ್ದರು ಅಣ್ಣಾ ಮಲೈ. ಅದೇ ಮಾದರಿಯಲ್ಲಿ ಡಿಜೆ ಹಳ್ಳಿಯಲ್ಲೂ ವರ್ಗಾವಣೆ ಆಗುವ ಸಾಧ್ಯತೆ ಇದೆ. ಇಲಾಖೆಗೆ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ವರ್ಗಾವಣೆ ಅಸ್ತ್ರಕ್ಕೆ ಮುಂದಾಗಿದ್ದಾರೆ. 

First Published Aug 20, 2020, 10:09 AM IST | Last Updated Aug 20, 2020, 10:28 AM IST

ಬೆಂಗಳೂರು (ಆ. 20): ಗಲಭೆ ಪೀಡಿತ ಠಾಣೆ ಪೊಲೀಸರಿಗೆ ಬಿಗ್ ಶಾಕ್ ನೀಡಲು ಕಮಿಷನರ್ ಮುಂದಾಗಿದ್ದಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಪೊಲೀಸ್ ಠಾಣೆಯೇ ಎತ್ತಂಗಡಿಯಾಗುವ ಸಾಧ್ಯತೆ ಇದೆ. ಎತ್ತಂಗಡಿ ಬಗ್ಗೆ ಎರಡೂ ಠಾಣೆಯ ಸಿಬ್ಬಂದಿಗಳಲ್ಲಿ ಗುಸುಗುಸು ಶುರುವಾಗಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಸೂತ್ರ ಪ್ರಯೋಗಕ್ಕೆ ಕಮಿಷನರ್ ಮುಂದಾಗಿದ್ದಾರೆ. ಕುಮಾರಸ್ವಾಮಿ ಲೇಔಟ್‌ನಲ್ಲಿ ಠಾಣೆಯನ್ನು ಎತ್ತಂಗಡಿ ಮಾಡಿದ್ದರು ಅಣ್ಣಾ ಮಲೈ. ಅದೇ ಮಾದರಿಯಲ್ಲಿ ಡಿಜೆ ಹಳ್ಳಿಯಲ್ಲೂ ವರ್ಗಾವಣೆ ಆಗುವ ಸಾಧ್ಯತೆ ಇದೆ. ಇಲಾಖೆಗೆ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ವರ್ಗಾವಣೆ ಅಸ್ತ್ರಕ್ಕೆ ಮುಂದಾಗಿದ್ದಾರೆ. 

'ನನಗೆ ಯಾರೂ ವಾರ್ನಿಂಗ್ ಮಾಡಿಲ್ಲ' ಇಂಥ ಮಾತು ಯಾಕೆ ಹೇಳಿದ್ರು ಪಂತ್!