ಬೆಂಗ್ಳೂರು ಗಲಭೆ: ರಾತ್ರಿ 1 ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಹೋಗಿದ್ನಂತೆ ಪುಂಡ!

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಪಟ್ಟಂತೆ ತಮ್ಮವರನ್ನು ಬಿಡುಗಡೆ ಮಾಡುವಂತೆ ಬಂಧಿತರಾಗಿರುವ ತಮ್ಮವರನ್ನು ಬಿಡುಗಡೆ ಮಾಡುವಂತೆ ಪೋಷಕರು ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆಸಿದ್ದಾರೆ. 
ಕೆಲವರು ನೀಡಿದ ಅಸಂಬದ್ಧ ಹೇಳಿಕೆಗಳು ವೈರಲ್ ಆಗಿವೆ. 'ನನ್ನ ಅಣ್ಣ ರಾತ್ರಿ 1 ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದರು' ಎಂದು ಓರ್ವ ಮಹಿಳೆ ಹೇಳಿದ್ದು ಇದು ಟ್ರೋಲ್‌ಗೆ ಒಳಗಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 17): ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಪಟ್ಟಂತೆ ತಮ್ಮವರನ್ನು ಬಿಡುಗಡೆ ಮಾಡುವಂತೆ ಬಂಧಿತರಾಗಿರುವ ತಮ್ಮವರನ್ನು ಬಿಡುಗಡೆ ಮಾಡುವಂತೆ ಪೋಷಕರು ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆಸಿದ್ದಾರೆ. 
ಕೆಲವರು ನೀಡಿದ ಅಸಂಬದ್ಧ ಹೇಳಿಕೆಗಳು ವೈರಲ್ ಆಗಿವೆ. 'ನನ್ನ ಅಣ್ಣ ರಾತ್ರಿ 1 ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದರು' ಎಂದು ಓರ್ವ ಮಹಿಳೆ ಹೇಳಿದ್ದು ಇದು ಟ್ರೋಲ್‌ಗೆ ಒಳಗಾಗಿದೆ. ಇನ್ನೋರ್ವ ಮಹಿಳೆ, 'ನನಗೆ 3 ತಿಂಗಳು ಹಾಗೂ 7 ತಿಂಗಳಿನ ಹೆಣ್ಣು ಮಗುವಿದೆ. ದಯವಿಟ್ಟು ನನ್ನ ಪತಿಯನ್ನು ಬಿಟ್ಟು ಬಿಡಿ' ಎಂದಿದ್ದು ಇದೂ ಕೂಡಾ ಇನ್ನೊಂದು ಕಾಮಿಡಿ. 

ಒಬ್ಬೊಬ್ಬರದ್ದು ಒಂದು ಕಥೆ. ಈ ಪುಂಡರಿಗೆ ಮೊದಲೇ ಬುದ್ಧಿ ಹೇಳಿದ್ದರೆ ಇಂತದ್ದು ನಡೆಯುತ್ತಿತ್ತಾ? ಇವರ ಕಣ್ಣೀರಿನ ಕತೆಯನ್ನು ಅವರ ಬಾಯಲ್ಲೇ ಕೇಳಿ..!

ಗಲಭೆಕೋರರ ವಿರುದ್ಧ ರಾಜ್ಯ ಸರ್ಕಾರ ದಿಟ್ಟ ತೀರ್ಮಾನ, ಆಸ್ತಿ ಮುಟ್ಟುಗೋಲು!

Related Video