ಚೌಲ್ಟ್ರಿಗೆ ನುಗ್ಗಿದ ನೀರು ; ರಿಸಪ್ಷನ್‌ಗೆ ಬಂದೂ ಊಟ ಮಾಡದೇ ಹೋದ್ರು ಜನರು

ಬೆಂಗಳೂರಿನಲ್ಲಿ ಮದುವೆ ಮನೆಗೆ ಮಳೆ ನೀರು ನುಗ್ಗಿದೆ. ಆರ್ ಆರ್ ನಗರ ಬಳಿಯ ಮೀನಾಕ್ಷಿ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದೆ. ಊಟದ ಹಾಲ್ ಸಂಪೂರ್ಣ ಜಲಾವೃತವಾಗಿದ್ದು, ರಿಸಪ್ಷನ್‌ಗೆ ಬಂದವರು ಸಾಕಷ್ಟು ಜನ ಊಟ ಮಾಡದೇ ವಾಪಸ್ಸಾಗಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 21): ಮದುವೆ ಸಂಭ್ರಮವನ್ನು ಮಳೆ ಹಾಳು ಮಾಡಿದೆ. ಬೆಂಗಳೂರಿನಲ್ಲಿ ಮದುವೆ ಮನೆಗೆ ಮಳೆ ನೀರು ನುಗ್ಗಿದೆ. ಆರ್ ಆರ್ ನಗರ ಬಳಿಯ ಮೀನಾಕ್ಷಿ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದೆ. ಊಟದ ಹಾಲ್ ಸಂಪೂರ್ಣ ಜಲಾವೃತವಾಗಿದ್ದು, ರಿಸಪ್ಷನ್‌ಗೆ ಬಂದವರು ಸಾಕಷ್ಟು ಜನ ಊಟ ಮಾಡದೇ ವಾಪಸ್ಸಾಗಿದ್ದಾರೆ. ಜನರೇಟರ್‌ ಮೂಲಕ ನೀರು ಹೊರ ಹಾಕಿದರೂ ಕೂಡಾ ಯಾರೂ ಕೂಡಾ ಕೂರಲಾಗದ ಸ್ಥಿತಿಯುಂಟಾಗಿತ್ತು. 

'ಬೆಂಕಿಯಲ್ಲಿ ಅರಳಿದ ಕುಸುಮಾ'; RR ನಗರದಲ್ಲಿ ಎಮೋಶನಲ್ ಕಾರ್ಡ್ ಬಳಸುತ್ತಿದೆ ಕಾಂಗ್ರೆಸ್

Related Video