Fire Accident: 3 ಬೈಕ್, 4 ಕಾರುಗಳು ಬೆಂಕಿಗಾಹುತಿ, ಅಕ್ಕಪಕ್ಕದ ಮನೆಗಳಿಗೂ ಹಾನಿ

ನಡುರಾತ್ರಿ ರಾಜಧಾನಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ವಿವೇಕನಗರದ ವನ್ನಾರ್ ಪೇಟ್‌ನಲ್ಲಿ ಗ್ಯಾರೇಜ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, 2 ಸಿಲಿಂಡರ್‌ಗಳು ಸ್ಪೋಟಗೊಂಡಿವೆ. 

First Published Feb 4, 2022, 10:16 AM IST | Last Updated Feb 4, 2022, 10:16 AM IST

ಬೆಂಗಳೂರು (ಫೆ. 04): ನಡುರಾತ್ರಿ ರಾಜಧಾನಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ವಿವೇಕನಗರದ ವನ್ನಾರ್ ಪೇಟ್‌ನಲ್ಲಿ ಗ್ಯಾರೇಜ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, 2 ಸಿಲಿಂಡರ್‌ಗಳು ಸ್ಪೋಟಗೊಂಡಿವೆ. 3 ಬೈಕ್, 4 ಕಾರುಗಳು ಬೆಂಕಿಗಾಹುತಿಯಾಗಿವೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದೆ. ಸತತ 2 ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ಆರಿದೆ. 

Video Top Stories