ಆಸ್ಪತ್ರೆಗೆ ಹೋಗಿದ್ದೆ ಎಂದು ವ್ಯಕ್ತಿಯ ಕಳ್ಳಾಟ, ಬೆಂಝ್ ಕಾರು ಸೀಜ್..!

- ಮಲ್ಲೇಶ್ವರಂನಿಂದ ಜಯನಗರಕ್ಕೆ ಹೋಗ್ತಿದ್ದ ವ್ಯಕ್ತಿ, ಬೆನ್ಜ್ ಕಾರು ಸೀಜ್ - ಮಲ್ಲೇಶ್ವರಂ ಅಸ್ಪತ್ರೆಗೆ ಹೋಗಿದ್ದೆ ಎಂದು ಕಳ್ಳಾಟ- ಈ ವೇಳೆ ಮಹಿಳಾ ಆಯೋಗದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ರೆಕಮಂಡೇಷನ್. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 23): ಲಾಕ್‌ಡೌನ್ ಮಧ್ಯೆ ಮಲ್ಲೇಶ್ವರಂನಿಂದ ಜಯನಗರ ಕಡೆ ಹೊರಟ ಬೆಂಜ್ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮಲ್ಲೇಶ್ವರಂ ಆಸ್ಪತ್ರೆಗೆ ಹೋಗಿದ್ದೆ ಎಂದು ಕಾರಿನಲ್ಲಿದ್ದ ವ್ಯಕ್ತಿ ಹೇಳುತ್ತಾರೆ. ಆಸ್ಪತ್ರೆ ಸಿಬ್ಬಂದಿಗಳಿಗೆ ಕರೆ ಮಾಡಿ, ಖಚಿತವಾದರೆ ಬಿಡುತ್ತೇವೆ ಎಂದು ಪೊಲೀಸರು ಹೇಳುತ್ತಾರೆ. ಆ ವ್ಯಕ್ತಿ ಮಹಿಳಾ ಆಯೋಗದ ವ್ಯಕ್ತಿಗೆ ಕರೆ ಮಾಡಿ ಪ್ರಭಾವ ಬಳಸಲು ಯತ್ನಿಸಿದ್ದಾರೆ. ಇದಕ್ಕೆಲ್ಲಾ ಸೊಪ್ಪು ಹಾಕದ ಪೊಲೀಸರು ಕಾರನ್ನು ಸೀಜ್ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಸಿಕ್ತಿಲ್ಲ ಔಷಧಿ, ಮೆಡಿಸನ್ ಪೂರೈಕೆಗೆ ಹಿಂದೇಟು ಹಾಕ್ತಿರೋದ್ಯಾಕೆ..?

Related Video